ಎಂಥಾ ಸೌಂದರ್ಯ ಕಂಡೆ - The Indic Lyrics Database

ಎಂಥಾ ಸೌಂದರ್ಯ ಕಂಡೆ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Ravi Chandra | वर्ष - 1980

Song link

View in Roman

ಓ...ಓ...ಓ ಎಂಥಾ ಸೌಂದರ್ಯ ಕಂಡೆ
ಓ.. ಎಂಥಾ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾನೇನಾ ..ಆ..
ಓ...ಓ...ಓ ಎಂಥಾ ಸೌಂದರ್ಯ ಕಂಡೆ
ಓ.. ಓ.. ಎಂಥಾ ಸೌಂದರ್ಯ ಕಂಡೆ

ಹೊಳೆಯುವ ಕಣ್ಣುಗಳೋ
ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೊ
ಹೊನ್ನಿನ ಕಮಲಗಳೋ
ಅರಳಿದ ಹೂ ನಗೆಯಾಯ್ತೋ
ಚಂದ್ರಿಕೆಯೇ ಹೆಣ್ಣೈತೋ
ನನಗಾಗೇ ಧರೆಗಿಳಿದ ದೇವತೆಯೋ ಯೇನೋ ಕಾಣೆನಾ..ಆ..

ಓಹ್ ಎಂಥಾ ಸೌಂದರ್ಯ ಕಂಡೆ
ಓಹ್ ಎಂಥಾ ಸೌಂದರ್ಯ ಕಂಡೆ

ಕಡಲಲೆ ಮುತ್ತೀರಲಿ
ಲತೆಯಲೆ ಸುಮವಿರಲಿ
ನಯನವು ನೋಡುತಲಿ
ಸಂತಸ ಹೊಂಡಿರಲಿ
ಕರೆಯದಿರು ಕೆಣಕದಿರು
ಬಯಕೆಗಳ ನುಡಿಯದಿರು
ನಿನ್ನನ್ನು ನೋಡುತಿರೆ ಕೈಮುಗಿವ ಆಸೆಯೇಕೋ ಕಣೇ..ಈ..

ಓ...ಓ...ಓ ಎಂಥಾ ಸೌಂದರ್ಯ ಕಂಡೆ
ಓ.. ಓ.. ಎಂಥಾ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಾಲಕ್ಷ್ಮಿಯೋ ವಾಣಿಯೋ ಕಾಣೆನಾ..ಆ..

ಓ...ಓ...ಓ ಎಂಥಾ ಸೌಂದರ್ಯ ಕಂಡೆ
ಓ..ಓ.. ಎಂಥಾ ಸೌಂದರ್ಯ ಕಂಡೆ
ಹ್ಮ್.. ಹ್ಮ್... ಮ್ಮ್... ಮ್ಮ್..