ಸತ್ಯಭಾಮೆ ಸತ್ಯಭಾಮೆ - The Indic Lyrics Database

ಸತ್ಯಭಾಮೆ ಸತ್ಯಭಾಮೆ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Ravi Chandra | वर्ष - 1980

Song link

View in Roman

ಆ... ಕಂಡೊಡನೆ ಕರಪಿಡಿದು
ಕಲ್ಪಿಸದ.. ಸುಖಕೊಡುವ ಭಾಮೆಯಲಿ
ಇಂದೇನೋ ಕೋಪವೋ ಕಣೇ... ಆಆ...

ಭಾಮಾಮನೀ ಚಿಂತಾಮಣಿ ಕಾಮನರಾಗಿಣೀ
ಮುತ್ತಿನಮಣಿ ಕರಿಮಣಿ ರಿಮಾನಿ ಮಣಿ ನಿ ರಾಣಿ ರಾಣಿ ಸತ್ಯಭಾಮೆ

ಸತ್ಯಭಾಮೆ ಸತ್ಯಭಾಮೆ ಕೋಪವೆನೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೆನೆ ನನ್ನಲಿ
ಸಾರಸಕೆ ಕರೆದರೆ ವಿರಸವ ತೋರುವೆ ನನ್ನಲಿ
ಸಾರಸಕೆ ಕರೆದರೆ ವಿರಸವ ತೋರುವೆ ನನ್ನಲಿ
ಯೇಕೆ ನನ್ನಲಿ ಯೇಕೆ ನನ್ನಲಿ

ಸತ್ಯಭಾಮೆ ಸತ್ಯಭಾಮೆ ಕೋಪವೆನೆ ನನ್ನಲಿ
ನನ್ನಲಿ ಕೋಪವೇ ಕೋಪವೇ ನನ್ನಲಿ ಯೇಕೆ.. ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೆನೆ ನನ್ನಲಿ

ಧುರು ಧುರು ನೋಡದೆ ಕಿಡಿಗಳ ಕಾರಾದೆ
ಕೆನಕಡೆ ಕಾಡದೆ ದೂರಕೆ ಓಡದೆ
ಧುರು ಧುರು ನೋಡದೆ ಕಿಡಿಗಳ ಕಾರಾದೆ
ಕೆನಕಡೆ ಕಾಡದೆ ದೂರಕೆ ಓಡದೆ
ತನುವಿನ ತಾಪವ ಕಲೆಯಲು ಸನಿಹಕೆ
ತನುವಿನ ತಾಪವ ಕಲೆಯಲು ಸನಿಹಕೆ
ಬಾರೆ ಮೋಹಿನಿ ಯೇ ಬಾರೆ ಮೋಹಿನಿ
ಮೋಹಿನೀ ಕಾಮಿನಿ ಭಾಮಿನಿ ಬಾರೇ ಮೋಹಿನೀ

ಸತ್ಯ ಭಾಮೆ ಸತ್ಯ ಭಾಮೆ
ಸತ್ಯ ಭಾಮೆ ಸತ್ಯ ಭಾಮೆ ಕೋಪವೆನೆ ನನ್ನಲಿ

ಗಲ್ಲವ ಹಿಡಿಯಲೇ ಕೆನ್ನೆಯ ಸವಾರಲೆ
ತೊಳಲಿ ಭಾಮೆಯ ನಡುವಿನ ಬಲಸಾಲೆ
ಗಲ್ಲವ ಹಿಡಿಯಲೇ ಕೆನ್ನೆಯ ಸವಾರಲೆ
ತೊಳಲಿ ಭಾಮೆಯ ನಡುವಿನ ಬಲಸಾಲೆ
ಕೊಳಲಲಿ ಮೋಹನ ರಾಗವ ನುಡಿಸಾಲೆ
ಕೊಳಲಲಿ ಮೋಹನ ರಾಗವ ನುಡಿಸಾಲೆ
ಹೇಳೇ ಕೋಮಲೆ ಯೇ ಕೋಮಲೆ
ಕೋಮಲೆ ಶೈಮಲೆ ಚಂಚಲೆ ಹೇಳೆ ಕೋಮಲೆ

ಸತ್ಯ ಭಾಮೆ ಸತ್ಯ ಭಾಮೆ
ಸತ್ಯ ಭಾಮೆ ಸತ್ಯ ಭಾಮೆ ಕೋಪವೆನೆ ನನ್ನಲಿ

ರಾಧೆಯ ಬಲ್ಲೆನು ರುಕ್ಮಿಣಿ ಬಲ್ಲೆನು
ಭಾಮೆಯನಲ್ಲದೇ ಯಾರನು ನೋಡೆನು
ರಾಧೆಯ ಬಲ್ಲೆನು ರುಕ್ಮಿಣಿ ಬಲ್ಲೆನು
ಭಾಮೆಯನಲ್ಲದೇ ಯಾರನು ನೋಡೆನು
ಕೈಗಾಲ ಮುಗಿದರು ಯಾರು ನೋಡರು
ಕೈಗಾಲ ಮುಗಿದರು ಯಾರು ನೋಡರು
ಸೋಥೇ ಪ್ರೇಯಸಿ ಆಹ ಸೋಥೇ ಪ್ರೇಯಸೀ
ಪ್ರೇಯಸಿ ರ್ರೋಪಾಸಿ ಊರ್ವಸೀ ಸೋಥೇ ಪ್ರೇಯಸೀ

ಸತ್ಯಭಾಮೆ ಸತ್ಯಭಾಮೆ ಕೋಪವೆನೆ ನನ್ನಲಿ
ಸಾರಸಕೆ ಕರೆದರೆ ವಿರಸವ ತೋರುವೆ
ಸಾರಸಕೆ ಕರೆದರೆ ವಿರಸವ ತೋರುವೆ
ಸಾರಸಕೆ ಕರೆದರೆ ವಿರಸವ ತೋರುವೆ
ಯೇಕೆ ನನ್ನಲಿ