ಯಾವ ಮಾಯೆ ನೀನು - The Indic Lyrics Database

ಯಾವ ಮಾಯೆ ನೀನು

गीतकार - Arasu Anthare | गायक - J. Anoop Seelin | संगीत - J. Anoop Seelin | फ़िल्म - Nanjundi Kalyana | वर्ष - 2018

Song link

View in Roman

ಯಾವ ಮಾಯೆ ನೀನು
ಕವಿಯಾಗ ಹೋದೆ ನಾನು
ನಿನ್ನ ಕಣ್ಣ ಕಂಡಾಗ
ಚಿನ್ನಾ ನನ್ನ ಚಿನ್ನಾ

ಹಾದಿ ಬೀದಿಯೆಲ್ಲಾ
ಹೋಗಿ ಬಂದಲ್ಲೆಲ್ಲಾ
ನೀನೆ ಕಾಂತೀರತೆಯಲ್ಲ
ಚಿನ್ನಾ ನನ್ನ ಚಿನ್ನಾ

ಸೀದಾ ಸಾದಾ
ನಿನ್ನ ಪದ
ಯೆಡೆಗೆ ಆದಿ ಇಟ್ಟಾಯ್ತಾಲಾ
ಅಲಂಕಾರದ ತರಹ

ಭಂಡಾರ ಪದ ಭಂಡಾರ ಅಲ್ಲಿಲ್ಲ
ನಿನ್ನ ಅಂದ ಚಂದವನ್ನು ಹೊಳೋ ಪದ
ಓಹೋ ಆ ತಾರೆ ಮಿನುಗೋ ತಾರೆ
ಮಂಕಾಯ್ತು ನಿನ್ನ ಕಣ್ಣಾ
ಸಣ್ಣ ಮಿಂಚು ಕಂಡ ಕ್ಷಣ
ಮಂದಾರ ಹೂವ್ ಅದು ಹಾಡೋರೆಡಿದೆ
ನಿನ್ನ ಮುಡಿಯಲಿ ಕೂರಲು
ಅಲಂಕಾರದ ತರಹ

ಬೇಕಂತ ಬೇಕು ಅಂತಾ
ಆ ಬ್ರಹ್ಮ ನಿನ್ನ ತಿದ್ದಿ
ತೀಡಿ ಬಾಳಿಗೆ ಕಳುಹಿಸಿದ
ಓಹೋ ಗೋಧೂಲಿ ಸಮಯ ಕೂಡಾ
ನಿನ್ನಷ್ಟು ಚಂದವಿಲ್ಲ
ತಾನು ಯೆಂದು ಮರುಗುತಿದೆ
ಈ ಭುವನದ ಸಿರಿ ರೂವರಿದೆ
ನಿನ್ನುಸಿರನು ತಾಕಲು
ಅಲಂಕಾರದ ತರಹ

ಯಾವ ಮಾಯೆ ನೀನು
ಕವಿಯಾಗ ಹೋದೆ ನಾನು
ನಿನ್ನ ಕಣ್ಣ ಕಂಡಾಗ
ಚಿನ್ನಾ ನನ್ನ ಚಿನ್ನಾ

ಸೀದ ಸಾದ ನಿನ್ನ ಪದ
ಯೆಡೆಗೆ ಆದಿ ಇಟ್ಟಾಯ್ತಲ್ಲ
ಅಲಂಕಾರದ ತರಹ