ಸುಲ್ತಾನ - The Indic Lyrics Database

ಸುಲ್ತಾನ

गीतकार - Ravi Basrur | गायक - Santhosh Venky, Mohan Krishna, Sachin Basrur, Ravi Basrur, Puneeth Rudranag, Manish Dinakar and Varsha Acharya | संगीत - Ravi Basrur | फ़िल्म - KGF-2 | वर्ष - 2022

Song link

View in Roman

ರಣ (X4) ಧೀರ
ರುದಿರೆಬ್ಬಿ ನಿಂತ ರಣ ಧೀರ
ರಣ (X4) ಧೀರ
ನರ ಕಸುಟಿ ನಿಂತವೋ ಈಗ
ರಣ (X4) ಧೀರ
ಒಬ್ಬಂಟಿ ನಿಂತ ರಣ ಧೀರ
ರಣ (X4) ಧೀರ
ಎದೆ ಗಟ್ಟಿ ನಿಂತವೋ ಈಗ

ಕ್ಷಣದಿಂದ ಘರ್ಷಣೆಯ ಗತ್ತರಿಸಿ
ಸುಡುವ ಬೆಂಕಿ ಬೀಸುತ
ರಣ ಕಹಳೆ ಕಿಕ್ಕಿರಿದು ಭೋರ್ಗರೆವ
ಸದ್ದು ಚಂಡ ಮಾರುತ
ಧರಣಿ ಧಗೆಯೂ ಧಗ ಧಗ ಧಗಿಸಿ
ತಣಿದವು ನಿನ್ನಿಂದ ಎದೆಗಾರ
ಭಯದ ಒಡಲು ತಲೆ ಮುರಿಗೆತ್ತಿ ಧೈರ್ಯದಿ
ನಿಂತವು ಬಲ ಧೀರ

ಧೀರ (X4) ಸುರ ಸುಲ್ತಾನ
(X4)

 

ಉರಿದಗ್ನಿಯ ಕಳ ದುಷ್ಟಳರ
ಕುಸಿದು ಕುಸಿದು ಹುಗಿದಿಟ್ಟು
ಹರಿದಾಡುವ ಯಮ ಕಿಂಕರರ
ಬಸಿದು ಬಸಿದು ನಿಲುಕಿಟ್ಟು
ಕಟ್ಟಾ ಕಳವಿ ಕಡು ಕತ್ತಿ ಬಿರು ಬೀಸಿ
ಕತ್ತಿ ಎದುರು ಕಡೆಗಟ್ಟಿ ಹುಟ್ಟಳಿಸಿ
ನೆಟ್ಟ ಕಳು ಕರಕಾಗಿ ಕಟ್ಟಳಿಸಿ
ದುಟ್ಟು ಪಟ್ಟು ನುಚ್ಚಾಡಿ ಬಡಿ ದುಡಿಸಿ
ಗದ್ದಲದ ಮದ್ಯೆ ಗಧ್ಗದಿಸಿ
ಗಟ್ಟಾಯಿಸಿ ನಿಂತ ಗಾಳಿ
ಗಜಗಳಿಸಿ ಗಿಚ್ಚಿ ಗೀರೆಳಿಸಿ
ಗುರಿ ತಪ್ಪದಿವನ ಪ್ರತಿ ದಾಳಿ

ಧರಣಿ ಧಗೆಯೂ ಧಗ ಧಗ ಧಗಿಸಿ
ತಣಿದವು ನಿನ್ನಿಂದ ಎದೆಗಾರ
ಭಯದ ಒಡಲು ತಲೆ ಮುರಿಗೆತ್ತಿ ಧೈರ್ಯದಿ
ನಿಂತವು ಬಲ ಧೀರ

ಜೈ ಜೈ ಜೈ (X2)

ರಣ (X4) ಧೀರ
ರುದಿರೆಬ್ಬಿ ನಿಂತ ರಣ ಧೀರ
ರಣ (X4) ಧೀರ
ನರ ಕಸುಟಿ ನಿಂತವೋ ಈಗ
ರಣ (X4) ಧೀರ
ಒಬ್ಬಂಟಿ ನಿಂತ ರಣ ಧೀರ
ರಣ (X4) ಧೀರ
ಎದೆ ಗಟ್ಟಿ ನಿಂತವೋ ಈಗ

ಕ್ಷಣದಿಂದ ಘರ್ಷಣೆಯ ಗತ್ತರಿಸಿ
ಸುಡುವ ಬೆಂಕಿ ಬೀಸುತ
ರಣ ಕಹಳೆ ಕಿಕ್ಕಿರಿದು ಭೋರ್ಗರೆವ
ಸದ್ದು ಚಂಡ ಮಾರುತ
ಧರಣಿ ಧಗೆಯೂ ಧಗ ಧಗ ಧಗಿಸಿ
ತಣಿದವು ನಿನ್ನಿಂದ ಎದೆಗಾರ
ಭಯದ ಒಡಲು ತಲೆ ಮುರಿಗೆತ್ತಿ ಧೈರ್ಯದಿ
ನಿಂತವು ಬಲ ಧೀರ

ಧೀರ (X4) ಸುರ ಸುಲ್ತಾನ
(X4)