ಏಕೋ ಈ ಕೋಪ ಶಂಕರ - The Indic Lyrics Database

ಏಕೋ ಈ ಕೋಪ ಶಂಕರ

गीतकार - Hunsur Krishnamurthy | गायक - S. Janaki | संगीत - T. G. Lingappa | फ़िल्म - Bhaktha Siriyala | वर्ष - 1980

Song link

View in Roman

ಶಂಭೋ ಶಂಕರ ಹರಹರ ಮಹಾದೇವ
ಶಂಕರ ಗಿರಿಜಾಧರ ನಮೋ ನಮಃ..
ನಮೋ ನಮಃ..ಆ..

ಏಕೋ ಈ ಕೋಪ ಶಂಕರ
ಶಿವಶಂಕರ
ಏಕೋ ಈ ಪಾಪ ಶಂಕರ
ಶಿವಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ ।।

ಧಾನ ಧ್ರಮವ ಮಾಡುತ ಜನಕಾ
ನೀಡುತಲಿದ್ದ ಧನ ಕನಕ..

ಧಾನ ಧ್ರಮವ ಮಾಡುತ ಜನಕಾ
ನೀಡುತಲಿದ್ದ ಧನ ಕನಕ
ಎಲ್ಲ ನಿನ್ನ ಲೀಲೆ ಎಂದಿಹ
ಎಲ್ಲ ನಿನ್ನ ಲೀಲೆ ಎಂದಿಹ
ಭಕ್ತನಿಗೆ ಈ ಬೇಗ ಏಕೋ ಶಂಕರ.. ಆಆ..

ಏಕೋ ಈ ಕೋಪ ಶಂಕರ.. ಶಿವಶಂಕರ..
ಏಕೋ ಈ ಪಾಪ ಶಂಕರ.. ಶಿವ ಶಂಕರ.. ಹರ ಶಂಕರ
ಏಕೋ ಈ ಕೋಪ ಶಂಕರ ।।

ಯಾಗ ಯೋಗವೇ ಕಾಯಕವೆನುತಾ
ಸಾದಿಸುವ ಘನ ವ್ರತವ ।।

ಯಾಗ ಯೋಗವೇ ಕಾಯಕವೆನುತಾ
ಸಾದಿಸುತ್ತಿರುವ ಘನ ವ್ರತವ
ಧೀನನಾಗಿ ನಿನ್ನೇ ನಂಬಿಹ
ಧೀನನಾಗಿ ನಿನ್ನೇ ನಂಬಿಹ
ಭಕ್ತನಿಗೆ ಈ ಶಿಕ್ಷೆ ಏಕೋ ಶಂಕರ.. ಆಆ..

ಏಕೋ ಈ ಕೋಪ ಶಂಕರ
ಶಿವಶಂಕರ ಶಿವಶಂಕರ
ಏಕೋ ಈ ಪಾಪ ಶಂಕರಾ
ಶಿವಶಂಕರ ಹರ ಶಂಕರ
ಶಿವಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ

ಗುಡಿಗುಡಿಸಿಗುಡಿ ಎಂದು ಬರ ಸಿಡಿಲು ಬಡಿದು
ಆರಭಟಿಸಿ ಭೋರ್ಗರೆದು ಮಳೆ ಸುರಿಯಲಿ ಆಆ.. ಆಆ.. ಅ..
ಜೇತೆಯಲಿ ಬಿಗಿದಿರುವ ಗಂಗೆಯನು ಕಲಿಸು ಆಆ.. ಆಆ.. ಆ..
ಬಾಯಾರಿ ಬಾಳಿರುವ ಭೂಮಿಯ ತಣಿಸು ಆ.. ಆ.. ಆ..
ಭಕ್ತಿಯ ಮುಕ್ತಿಯೇ
ಭಕ್ತಿಯ ಮುಕ್ತಿಯೇ ಶಕ್ತಿಯೆನಿಸು..
ಓಂ ನಮ ಶಿವಾಯ..
ಓಂ ನಮ ಶಿವಾಯ..
ಓಂ ನಮ ಶಿವಾಯ..
ಓಂ ನಮ ಶಿವಾಯ..
ಓಂ ನಮ ಶಿವಾಯ..
ಓಂ ನಮ ಶಿವಾಯ..

ಓಂ ನಮ ಶಿವಾಯ.. |5|