ಮುಗುಳುನಗೆ ಯಾ ಮುಗುಳುನಗೆ - The Indic Lyrics Database

ಮುಗುಳುನಗೆ ಯಾ ಮುಗುಳುನಗೆ

गीतकार - Kiran Kaverappa | गायक - Shreya Ghoshal, Karthik | संगीत - Ashic Arun | फ़िल्म - Edakallu Guddada Mele | वर्ष - 2018

Song link

View in Roman

ಈ ಮೌನ ಒಂದು ಸಂಭಾಷನೆ..
ನಸು ನಗುವೆ ಯಾಕೋ ಸುಮ್ಮನೆ
ಹೋ.. ಮಂಡಲದಲ್ಲಿ ಆಲಾಪನೆ..
ಏನೆಂದು ಇದಾರ ಸೂಚನೆ

ಏರಿಯಾರೆ.. ನಾ ತಿಳಿಯಲೇ
ಪಿಸು ಮಾತಲಿ ಅನುಭವಿಸಿ..
ಮರೆತು ನಾ ಮೈಮರೆತರೆ
ಹುಸಿ ಮುನಿಸನು ನೀ ತೋರಿಸಿ

ರಾಯಭಾರಿ ನೀ ರೂವಾರಿ ನೀ
ಗೀಚಿರುವ ಶಾಯರಿಯ ಸಾಲಿಗೆ
ಹಾಜರಾತಿಯು ಸಾರಸರಿ
ಬೇಕು ಪ್ರೇಮದೂರ ಶಾಲ್ಗೆ..

ಜಾದು ಎನೋ ಆಗಿದಂತೆ
ನಿನ್ ಜೊತೆಯಲಿದ್ದರೇ
ಹೇಳದೆನೆ ಮಾತನೊಂದು ಹೇಳದೆನೆ ಹೋದೆನೆ
ಸಂತೆಯಲ್ಲಿ ನಿನ್ನ ಧ್ಯಾನ ಅಲ್ಲು ನಿನ್ನ ಗುಂಗಿದೆ
ಹೂ ನಗೆಯ ಚೆಲ್ಲುವಾಗ ನಿನ್ನ ನೋಡೋ ರಂಗಿದೆ

ಹಕ್ಕಿಯಂಥಾರುವಾಸೆ ಈ ಮನಸಿಗೆ
ಬಾನಿನೂರಲಿ ಚುಕಿಕಿ ಎನಿಸೋಣ
ಹಾರುವ ಗೂಡು ಸೇರುವ
ಬೆಳ್ಳಿ ಮುಗಿಲೇರಿ..
ರಂಗಿನ ರಂಗು ರಂಗಿನ
ಈ ದಿನ ಸವಿ ಸಂಭ್ರಮ
ಹೀಗೇ ಇರಲಿ ಎಂದು ನಾ
ಕೇಳಿಕೊಳ್ಳುವೆ ಆತನ
ಈ ಶಾಯರಿಯ ಸಾಲಿಲಿ..
ನಿನ್ನ ಇಂಚರ ಇಂಚರ
ಅದಕ್ಕೊಂದು ಮುನ್ನುಡಿಯನು..
ಬರಿಬೇಕು ಚಂದಿರ..

ನೀಲಿ ಬಾಣಿನಲಿ ನವಿಲಾಗುವ
ತಾರೆಯು ನೀರಲಿ ಮಾರಿ ಹಾಕುವ
ಕಣ್ಣಂಚಲಿ ನೀನು ಕರೆದಂತಿದೆ
ನಿನ್ನರಸೈ ಬಂದು ಜೊತೆಯಾಗುವೆ
ಬೆಳದಿಂಗಳ ಹಾಗೆ ನೀ ಬೆಳಕಾಗಿಯೇ ಬಾರೆ ನೀ

ಮುಗುಳುನಗೆ ಯಾ ಮುಗುಳುನಗೆ
ಈ ಮಾನವ ಸೆಲೆದಿರುವ ಬಗೆ
ಒಲವಿನ ಒಲೆಯ ಬರವ್ನಿಗೆ
ಬರೆಯಲು ಪದಗಳ ಮೆರವಣಿಗೆ

ಮುಗುಳುನಗೆ ಯಾ ಮುಗುಳುನಗೆ
ಸೆಳೆದಿರಲು ಈ ಅರೆಗಳಿಗೆ
ಒಲವಿನ ಒಲೆಯ ಬರವ್ನಿಗೆ
ಬರೆಯಲು ಪದಗಳ ಮೆರವಣಿಗೆ

ಮುಗುಳುನಗೆ ಯಾ ಮುಗುಳುನಗೆ
ಈ ಮಾನವ ಸೆಲೆದಿರುವ ಬಗೆ
ಒಲವಿನ ಒಲೆಯ ಬರವ್ನಿಗೆ
ಬರೆಯಲು ಪದಗಳ ಮೆರವಣಿಗೆ

ಓಹೋ.. ಆ..