ತಾರೆಯು ಬಾಣಿಗೆ ತಾವರೆ ನೀರಿಗೆ - The Indic Lyrics Database

ತಾರೆಯು ಬಾಣಿಗೆ ತಾವರೆ ನೀರಿಗೆ

गीतकार - Chi. Udayashankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Biligiriya Banadalli | वर्ष - 1980

Song link

View in Roman

ತಾರೆಯು ಬಾಣಿಗೆ
ತಾವರೆ ನೀರಿಗೆ

ತಾರೆಯು ಬಾಣಿಗೆ
ತಾವರೆ ನೀರಿಗೆ
ಹೂವೆಲ್ಲಾ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ

ಆಹಾ.. ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ. ನನ್ನಲ್ಲಿ.. ಕಣ್ಣಲ್ಲಿ.. ಮನದಲ್ಲಿ

ತಾರೆಯು ಬಾಣಿಗೆ ತಾವರೆ ನೀರಿಗೆ
ಹೂವೆಲ್ಲಾ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ..

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದು ನನ್ನಲಿ..

ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದು ನಿನ್ನಲಿ
ನಾನೆಂದು ನಿನ್ನಲಿ..

ತಾಳಿಯು ಕೊರಳಿಗೆ
ಅಂಗುರ ಬೆರಳಿಗೆ
ತಾಳಿಯು ಕೊರಳಿಗೆ
ಅಂಗುರ ಬೆರಳಿಗೆ
ಹೂಡಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ..

ಆಹಾ.. ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ.. ನನ್ನಲ್ಲಿ.. ಕಣ್ಣಲ್ಲಿ.. ಮನದಲ್ಲಿ

ತಾರೆಯು ಬಾಣಿಗೆ ತಾವರೆ ನೀರಿಗೆ
ಹೂವೆಲ್ಲಾ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ..

ನಿನ್ನ ಕಾಣದ ದಿನವು ವರುಷದಂತೆ
ನಿನ್ನನು ಸೇರಲು ಯುಗ ಒಂದು ನಿಮಿಷದಂತೆ

ನಿನ್ನ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ
ನನ್ನಾಸೆ ನಿನ್ನಲಿ

ತಾಳಿಯು ಕೊರಳಿಗೆ
ಅಂಗುರ ಬೆರಳಿಗೆ
ತಾಳಿಯು ಕೊರಳಿಗೆ ಅಂಗುರ ಬರಲಿಗೆ
ಹೂಡಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ..

ಆಹಾ.. ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ.. ಆ.. ನನ್ನಲ್ಲಿ.. ಆ.. ಕಣ್ಣಲ್ಲಿ.. ಆ.. ಮನದಲ್ಲಿ ಆ..

ತಾರೆಯು ಬಾಣಿಗೆ
ತಾವರೆ ನೀರಿಗೆ
ಹೂವೆಲ್ಲಾ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ನೀ ನನ್ನ ಬಾಳಿಗೆ
ಲಾಲಾಲಾ ಲಾ ಲಾ ಲಾ
ಆಹಾ ಹಾ ಹಾ