ಊ ಮದನಾ - The Indic Lyrics Database

ಊ ಮದನಾ

गीतकार - V. Nagendra Prasad | गायक - Remo | संगीत - Hemant Kumar | फ़िल्म - Aduva Gombe | वर्ष - 2018

Song link

View in Roman

ನೋಡು ಬಾ.. ನಾಡು ರಾತ್ರಿ..
ಈ.. ತಡವರಿಸೋ.. ತಡ ರಾತ್ರಿಯಾ..

ಊ ಮದನಾ.. ಹರೆಯ ಅರಳುತಿದೆ
ಚಳಿಯ.. ಕಳೆವ ಆಸೆಯಾಗಿದೆ

ಮದನ ಮದನ ಹೇ ಮದನ ಮದನ
ಮನಸೆಲ್ಲಾ ನೀನಾ ಮೇಲಿದೆ
ಸನಿಹ.. ಬಯಸಿ.. ವಿರಹ ಸಹಿಸಿ
ತನುವೆಲ್ಲ ನಾರಲಾಡಿದೆ
ಈಗ ನಾನು ಅದೇ ವಿರಹದ ರಾಧೆ
ಮೋಹದರಮನೆಗೆ ಕೂಗಿ ಕರೆದಿರುವೆ..
ಓ ಮದನ..ಆ..

ದೂರ ಹೋಗಬೇಡ
ದೂರ ನೂಕಬೇಡ
ಹೂವೇ ದುಂಬಿ ಬಾಳಿಗೆ
ಬಂದಂತೆ ಸಮಯ ನೋಡಾ
ಅಧಾರ ಸುಧೆಯ ತಾಂಡೆ
ಸವಿ ಒಮ್ಮೆ —-
ನಿನಗಾಗಿ ಹುಟ್ಟಿ ಬಂದೆ
ನಾನೆಲ್ಲ ಇನ್ನು ನಿಂದೆ
ದೇಹಾ.. ತೇಲಾಡಿಸೋ..
ವಿರಹ.. ನೀ ನೀಗಿಸೋ..
ಚೆಲುವ ಒಲಿದು ಆಸೆಯ ಆಳಿಸೋ ಲಾಲಿಸೋ

ಊ ಮದನ ಹರೆಯ ಅರಳುತಿದೆ
ಚಳಿಯ ಕಳೆವ ಆಸೆ ಯಾಗಿದೆ
ಓಹೋ ಓಹೋ ಆಹಾ ಹಾ ಆಆ
ತಾನಾ ನಾನಾ ನಾ