ನನ್ನಾ ಸರದಾರ ಆ ಬಾರೋ ಚಳಗಾರ - The Indic Lyrics Database

ನನ್ನಾ ಸರದಾರ ಆ ಬಾರೋ ಚಳಗಾರ

गीतकार - Chi. Udaya Shankar | गायक - Rajkumar, S. Janaki | संगीत - M. Ranga Rao | फ़िल्म - Samayada Gombe | वर्ष - 1984

Song link

View in Roman

ಓ.. ಓಹೋ.. ಓ.. ಲಾಲಾಲಾ..
ಆ.. ಆಹಾ.. ಓ.. ಲಾಲಾಲಾ..
ಲಾ ಲಾಲಾಲಾ... ಲಾಲಾಲಾ...

ನನ್ನಾ ಸರದಾರ
ಆ ಬಾರೋ ಚಳಗಾರ
ನಿನ್ನನಾಥ ಶೂರನ
ಬೆರೆಲ್ಲು ಕಾಣೆನು ಬಾ ಸುಕುಮಾರ
ನನ್ನ ರಾಜಕುಮಾರ

ಗಜ ನಿಂಬೆ ಹೆಣ್ಣೆ
ಒಂದು ಚೆಂದುಳ್ಳಿ ಹೆಣ್ಣೆ
ನಿನ್ನಂಥ ಚೆಲುವೆಯಾ
ಬೆರೆಲ್ಲು ಕಾಣೆನು ಬಾ ಸುಕುಮಾರಿ
ನನ್ನಾ ರಾಜಕುಮಾರಿ

ದಿನವು ನಾ ನೊಂದೆ ನಿನ್ನ ನೋಡದೆ ಹೌದಾ
ಬಲಲಿದೆ ರಾತ್ರಿಯಲಿ ನೀನಿಲ್ಲದೆ ಓಹೋ
ನಿನ್ನ ಕೊರಗಿನಿಂದ ಹೀಗೆ ಬಡವಾದೆ
ಇಂದು ನಿನ್ನ ಕಂಡಾಗ ಎಂಥಾ ಸುಖಿಯಾದೆ

ಓ ಹೆಣ್ಣೆ ನಿನ್ನ ಮಾತು ಬಲು ಚೆಂದ
ನಿನ್ನ ಈ ಸ್ನೇಹ ಪರಮಾನಂದ

ಬಾ ಚಿನ್ನ ಸಾರಸ ತರುವ ಸುಖವ ಪಡೆವಾ
ನಗುತ ಬಾಳುವ

ನನ್ನಾ ಸರದಾರ
ಆ ಬಾರೋ ಚಳಗಾರ..
ನಿನ್ನಂಥ ಚೆಲುವೆಯಾ
ಬೆರೆಲ್ಲು ಕಾಣೆನು ಬಾ ಸುಕುಮಾರಿ
ನನ್ನಾ ರಾಜಕೌಮಾರಿ

ನೋಡು ಈ ಸಂಜೆ ಸೊಗಸಾಗಿದೆ .. ಅ.. ಅ..
ತನ್ನೇ ತಂಗಾಳಿ ಚಳಿ ತುಂಬಿದೆ
ನಿನ್ನ ತೋಳಿಂದ ಬಲಸು ನನ್ನನು
ನೊಂದ ಜೀವಕ್ಕೆ ನೀಡು ಸುಖವನ್ನು
ಓ ಗೆಳೆಯಾ.. ಹಿತವಾದ ನಿನ್ನ ಮಾತಾ
ಕೇಳಿ ನನ್ನ ಹೃದಯ ಹೂವಾಯ್ತು

ನೂರಾರೂ ಬಯಕೆ ಹೊಮ್ಮಿ
ಆಸೆ ಚಿಮ್ಮಿ ಮನವು ಕುಣಿಯಿತು
ಗಜ ನಿಂಬೆ ಹೆಣ್ಣೆ
ಒಂದು ಚೆಂದುಳ್ಳಿ ಹೆಣ್ಣೆ..

ನಿನ್ನನಾಥ ಶೂರನ
ಬೆರೆಲ್ಲು ಕಾಣೆನು ಬಾ ಸುಕುಮಾರ
ನನ್ನ ರಾಜಕುಮಾರ
ನನ್ನಾ ರಾಜಕುಮಾರಿ
ನನ್ನ ರಾಜಕೌಮರ
ನನ್ನಾ ರಾಜಕುಮಾರಿ..