ಕೋಗಿಲೆ ಹಾದಿ ಕೇಳಿದೆಯಾ - The Indic Lyrics Database

ಕೋಗಿಲೆ ಹಾದಿ ಕೇಳಿದೆಯಾ

गीतकार - Chi. Udaya Shankar | गायक - Rajkumar, S. Janaki | संगीत - M. Ranga Rao | फ़िल्म - Samayada Gombe | वर्ष - 1984

Song link

View in Roman

ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ
ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ
ಕುಣಿಸುತ ಜೀವ
ಹೊಸ ಹೊಸ ಭಾವ
ಕುಣಿಸುತ ಜೀವ
ಹೊಸ ಹೊಸ ಭಾವ
ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ

ಅಮ್ಮನೂ ಕಂದನ ಕೂಗುವ ಹಾಗೆ
ತಂಗಿಯು ಅಣ್ಣನ ಹುಡುಕುವ ಹಾಗೆ

ಅಮ್ಮನೂ ಕಂದನ ಕೂಗುವ ಹಾಗೆ
ತಂಗಿಯು ಅಣ್ಣನ ಹುಡುಕುವ ಹಾಗೆ
ಪ್ರೀತಿಯ ಚಿಲುಮೆ ಉಕ್ಕುವ ಹಾಗೆ
ಕಾತರದಿಂದ ಪಂಚಮ ಸ್ವರಾಧಿ
ಕೊಳಲಿಂದ ಹೊರ ಬಂದ ಸಂಗೀತದಂತೆ

ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ
ಕುಣಿಸುತ ಜೀವ ।।
ಹೊಸ ಹೊಸ ಭಾವ
ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ

ಆಆ.. ಆಆ...

ಕಾಣದ ಸಿರಿಯ ನೋಡಿದ ಹಾಗೆ
ಧೋರಕದ ಮಾಣಿಕ್ಯ ಧೋರಕಿದ ಹಾಗೆ

ಬಾಳಲಿ ಬೆಳಕು ಮೂಡಿದ ಹಾಗೆ
ಸಡಗರ ಬದುಕಲಿ ತುಂಬುವ ಹಾಗೆ
ಬಾಡಿದ ಬಲ್ಲಿ ಚಿಗುರಿದ ಹಾಗೆ
ಇರುಳಲಿ ಜೋತಿ ಬೆಳಗಿದ ಹಾಗೆ
ಸವಿಯಾಗಿ ಇಂಪಾಗಿ ಆನಂದದಿಂದ
ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ

ಕಂಗಾಲು ಕನಸು ಕಾಣುವ ಹಾಗೆ
ತಿಂಗಳ ಬೆಳಕು ತುಂಬಿದ ಹಾಗೆ

ಹೃದಯದ ನೈದಿಲೆ ಅರಳಿದ ಹಾಗೆ
ಹರುಷದ ಹೊನಲು ಹೊಮ್ಮಿದ ಹಾಗೆ
ನೆನಪಿನ ಅಲೆಯಲಿ ತಿಳಿಸಿದ ಹಾಗೆ
ನೋವೋ ನಲಿವೋ ತಿಳಿಯದ ಹಾಗೆ
ಸಂಗೀತ ಸುಧೆಯಿಂದ ಸುಖ ನೀಡುವಂತೆ

ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ
ಕುಣಿಸುತ ಜೀವ ।।
ಹೊಸ ಹೊಸ ಭಾವ
ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ ।।

ಕೋಗಿಲೆ ಹಾದಿ ಕೇಳಿದೆಯಾ
ಹೊಸ ರಾಗವ ಹಾಡಿದೆ ಆಲಿಸೆಯ