ಆಕಾಶ ಕೇಳೇಕೆ ಬಂತು - The Indic Lyrics Database

ಆಕಾಶ ಕೇಳೇಕೆ ಬಂತು

गीतकार - Chi. Udaya Shankar | गायक - Rajkumar | संगीत - M. Ranga Rao | फ़िल्म - Samayada Gombe | वर्ष - 1984

Song link

View in Roman

ಆಕಾಶ ಕೇಳೇಕೆ ಬಂತು ಯಾಕ ಬಂತು
ಈ ಭೂಮಿ ಮೇಲಕ್ಕೆ ಹೋಯ್ತು ಯಾಕ್ ಹೋಯ್ತು
ಇದು ತಾರೆಯೋ ಇದು ಮೋಡವೋ
ಇದು ತಾರೆಯೋ.. ಇದು ಮೋಡವೋ
ಇಲ್ಲೆಕೆ ನೀ ಬಂದೆ ಹೇಳು ಚಿನ್ನ

ಆಕಾಶ ಕೇಳೇಕೆ ಬಂತು ಹುಹುಹು
ಈ ಭೂಮಿ ಮೇಲಕೆ ಹೋಯ್ತು ಹುಹುಹು

ತೇಲಾಡಿದ ಹಾಗೆ
ತೋರಾಡುವ ಹಾಗೆ
ತೇಲಾಡಿದ ಹಾಗೆ
ತೋರಾಡುವ ಹಾಗೆ

ಹಿಡಿದುಕೋ ನನ್ನಾ
ಬಿಡದಿದ್ರೂ ಚಿನ್ನಾ..
ಹಿಡಿದುಕೋ ನನ್ನಾ
ಬಿಡದಿದ್ರೂ ಚಿನ್ನಾ..
ಕಾಣು ಕುಣಿದಿದೆ ಮೇಲಕೆಗರಿದೆ
ಕಾಣು ಕುಣಿದಿದೆ ಮೇಲಕೆಗರಿದೆ
ಮೈಯೆಲ್ಲವೂ ಹೂವಾಗಿದೆ
ಮೈಯೆಲ್ಲವೂ ಹೂವಾಗಿದೆ
ಬಾಯಾರಿದೆ ದಾಹ ದಾಹ ನನ್ನ ಚೆಲುವೆ

ಆಕಾಶ ಕೇಳೇಕೆ ಬಂತು ಹೂ ಹೂ
ಈ ಭೂಮಿ ಮೇಲಕ್ಕೆ ಹೋಯ್ತು

ನೀ ನಾಗದೇ ಮೋಹಿನಿ
ಬಾ ಪ್ರೀತಿಸು ಕಾಮಿನಿ
ನೀ ನಾಗದೇ ಮೋಹಿನಿ
ಬಾ ಪ್ರೀತಿಸು ಕಾಮಿನಿ
ಕಂಗಾಲು ಎಲ್ಲಿ
ತುಟಿಗಳು ಎಲ್ಲಿ..
ಕಂಗಾಲು ಎಲ್ಲಿ
ತುಟಿಗಳು ಎಲ್ಲಿ
ಒಂದೂ ಕಂಡೆ ಎನು ತೋರದೆ
ಒಂದೂ ಕಂಡೆ ಎನು ತೋರದೆ
ನನ್ನಾಸೆಯ ನೀ ಕಾಣೆಯಾ..
ನನ್ನಾಸೆಯಾ.. ನೀ ಕಾಣೆಯಾ
ಮಾತಾದೆಯಾ.. ನುಡಿ ನುಡಿ ಸವಿ ನುಡಿ ಚೆಲುವೆ

ಆಕಾಶ ಕೇಳೇಕೆ ಬಂತು ಹುಹುಹು
ಈ ಭೂಮಿ ಮೇಲಕ್ಕೆ ಹೋಯ್ತು
ಇದು ತಾರೆಯೋ ಇದು ಮೋಡವೋ
ಇದು ತಾರೆಯೋ.. ಇದು ಮೋಡವೋ
ಇಲ್ಲೆಕೆ ನೀ ಬಂದೆ ಹೇಳು ಚಿನ್ನ

ಆಕಾಶ ಕೇಳೇಕೆ ಬಂತು ಹ್ಮ್ಹ್ಮ್ಮ್
ಈ ಭೂಮಿ ಮೇಲಕೆ ಹೋಯ್ತು ಹುಹುಹು..