ನೀನು ನೀನೆ ಇಲ್ಲಿ ನಾನೂ ನಾನೇ - The Indic Lyrics Database

ನೀನು ನೀನೆ ಇಲ್ಲಿ ನಾನೂ ನಾನೇ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Gadibidi Ganda | वर्ष - 1993

Song link

View in Roman

ಹಾಂ.. ಅಯ್ಯೋ
ಆಆಆ ಸಭಾಶ್ ಆಆಆ..

ನೀನು ನೀನೆ ಇಲ್ಲಿ ನಾನೂ ನಾನೇ
ನೀನು ನೀನೆ ಇಲ್ಲಿ ನಾನೂ ನಾನೇ
ನೀನು ಎಂಬುವನಿಲ್ಲಿ ನಾಡವಾಗಿರುವಾಗ
ನಾನೇನು ಹಾಡಲಯ್ಯ ದಾಸನು ದಾಸ..

ನೀನು ನೀನೆ ಇಲ್ಲಿ ನಾನೂ ನಾನೇ
ನೀನು ನೀನೆ ಇಲ್ಲಿ ನಾನೂ ನಾನೇ
ನೀನು ಎಂಬುವನಿಲ್ಲಿ ನಾಡವಾಗಿರುವಾಗ
ನಾನೇನು ಹಾಡಲಯ್ಯ ದಾಸನು ದಾಸ..

ನೀನು ನೀನೆ ಇಲ್ಲಿ ನಾನೂ ನಾನೇ
ನೀನು ನೀನೆ ಇಲ್ಲಿ ನಾನೂ ನಾನೇ

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲಾ ನಾದೋಪಾಸನೆಯಾಗಿ..

ನಾರದ ಶೃತಿ ನೀಡೀ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲಾ ನಾದೋಪಾಸನೆಯಾಗಿ

ಷಣ್ಮುಖ ಪ್ರಿಯ ರಾಗ.. ಆ..
ಷಣ್ಮುಖ ಪ್ರಿಯ ರಾಗ
ಷಣ್ಮುಖ ಪ್ರಿಯ ರಾಗ
ಮಾರ್ಗ ಹಿಂದೋಳವಾಗಿ ನಡೆಸಿದೆ ದರಬಾರು ನೋಡು
ಹಾಡುವೆಯ ಪಲ್ಲವಿಯ
ಕೇಳುವೆಯಾ ಮೇಲೆ ಏಳುವೆಯಾ

ನೀನು ಎಂಬುವನಿಲ್ಲಿ ನಾಡವಗಿರುವಾಗ
ನಾನೇನು ಹಾಡಲಯ್ಯ ದಾಸನು ದಾಸ
ನೀನು ನೀನೆ ಇಲ್ಲಿ ನಾನೂ ನಾನೇ

ನೀನು ನೀನೆ ಇಲ್ಲಿ ನಾನೂ ನಾನೇ

ಈ ಸ್ವರವೇ ವಾದ
ಈಶ್ವರನೇ ನಾದ
ಪ್ರತಿ ಗತಿಯ ಕಾಗುಣಿತ ವೇದ
ಶಿವ ಸ್ಮರಣೆ ಸಂಗೀತ ಸ್ವಾದ
ಘಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಬೋಧ
ಪಲುಕುಗಳ ವಿಚಾರನೆ
ಕ್ಷಮಾಪಣೇ ವಿಮೋಚನೇ
ಗೆಲುವುಗಳ ಆಲೋಚನೆ
ಸರಸ್ವತೀ ಸಮರ್ಪಣೆ

ನವ ರಸ ಅರಗಿಸಿ ಪರವಶ ಪಳಗಿಸಿ
ಅಪಜಯ ಅಡಗಿಸಿ ಜಯಿಸಲು ಇದು
ಶಾಕುತಿಯ ಯುಕುತಿಯ ವಿಷಯಾರ್ಧ

ಗಣಗಣ ಶಿವಗಣ ನಿಜಗುಣ ಶಿವಮಾನ
ದನಿದರೆ ಒಲಿದರೆ ಕುಣಿದರೆ ಅದೇ
ಭಕುತಿಯ ಮುಕುತಿಯ ಪರಮಾರ್ಥ
ನೀನು ನೀನೆ ಇಲ್ಲಿ ನಾನೂ ನಾನೇ

ಸಾ ಸಾಮಗಸರಿ
ನಿಗಸನಿದ ದಸನಿದಮ
ಮಗ ಮದಡದ ದಮದನಿನಿದದನಿ
ಸಾಮಗ ಸನೀಸ ನಿದಸನಿ ದಪಮಾಸ
ನೀನು ನೀನೆ ಇಲ್ಲಿ ನಾನೂ ನಾನೇ

ದನಿಸಗ ನಿಸ ದನಿಸಗ
ನಿಸಗಮ ಗಮ ನಿಸಗಮ
ಗಗ ಮಮ ಗಸ ಗಸ ಮಗ ಮಗ
ದಸ ಮಗಮಗ ಮಗಸನಿ ದಮ ಗಸಾ
ನೀನು ನೀನೆ ಇಲ್ಲಿ ನಾನೂ ನಾನೇ

ಮಗ ಮಗ ಸಾಗ ಮಗ ಮಗ
ದಮ ದಮ ದಮಮ ನಿದಾ ನಿದಾ
ಸಸಸ ಸಸಸಸ ಸಗಸ ನಿನಿಸ ನಿದ
ಸಾಗ ಸನಿದ ನಿಸ ನಿದಮ ಗಮ ಗಸಾ
ಸಗಮದಾ ಗಮದನೀ ಮದನೀಸಾ
ಗಸನೀಸ ದಾನಿ ಮದ ಮದನಿ ಸಾಗಾ
ನೀನು ನೀನೆ ಇಲ್ಲಿ ನಾನೂ ನಾನೇ

ಸಾ ಪ ಸಾ
ಸನಿ ಪಮ ಗಸ ನಿಸ ಪಾ

ಸಗಮ ಪಮಗ ಸಗಮ ಪಮಗ ಸಗಮಪ
ಮಾಪ ಮಾಪಾ ನೀನಿ ಪಮಾ ಪ ।।
ಸರಿಗಪ ದಪಗಪ ದಪಗ ದಪ
ದಪ ಗರೀಸ ಸಸರಿಗರಿ
ಸರಿಮಾಪನಿಸಾ ಸರಿಮಾಪಾನಿಸಾ
ನಿಸರಿಪಮ ರಿಪಮ ರಿಸಾರೀ
ಸಾ ಮಾಸ ಮಾಸ ಮಪಾದಸಾರೀ
ರೀ ಸದಾಪಮಾ
ಮಪ ದಡ ಪಮಪ ದಡ ಪಮಪ
ದಾದ ಪಮ ಪಸಗ
ಪಾಮ ಪಾದಸ..
ಪಾಮ ಪದರಿ..
ಸರಿರಿ ಸರಿರಿ ಸರಿರಿ ಸರಿಸದ
ಸಾರಿ ದಾಸರಿಪ ದಾಸರಿಮ ಪದಸಾರೀ
ರಿಮಾ ಪದ ಸಾರಿ ಸಾರಿ ಮಾಪ ದಾಸರೀ
ಪಾನಿಸಾ ಗಪದರಿ Mapa
ಸಗಮಗಸಮಗಪನಿದಮಗ
ನೀನು ನೀನೆ ಇಲ್ಲಿ ನಾನೂ ನಾನೇ
ನೀನು ನೀನೆ ಇಲ್ಲಿ ನಾನೂ ನಾನೇ..