ಓ ಗೆಳೆಯಾ - The Indic Lyrics Database

ಓ ಗೆಳೆಯಾ

गीतकार - R. N. Jayagopal | गायक - L. R. Eswari | संगीत - G. K. Venkatesh | फ़िल्म - Kasturi Nivasa | वर्ष - 1971

Song link

View in Roman

ಓ ಗೆಳೆಯಾ.. ಈ ದಾರಿ ಮರೆತೇಯಾ
ಇಲ್ಲಿ ನಾ ಕಾಡಿದೆ ಅರಿತೆಯ
ಬಾ ಬೇಗ.. ಮನದಿನಿಯಾ

ಓ ಗೆಳೆಯಾ.. ಈ ದಾರಿ ಮರೆತೇಯಾ
ಇಲ್ಲಿ ನಾ ಕಾಡಿದೆ ಅರಿತೆಯ
ಬಾ ಬೇಗ.. ಮನದಿನಿಯಾ

ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿಡು ಚಾಪಲ ಚಂಚಲ
ಬಳುಕುವ ಹೆಣ್ಣಿದು ಕುಸುಮ ಕೋಮಲ
ಹೊಳೆಯುವ ಕಣ್ಣಿಡು ಚಾಪಲ ಚಂಚಲ
ನಿನ್ನಸೆಯೆಲ್ಲ ಪೂರೈಸಬಲ್ಲ
ನನ್ನಲ್ಲೇ ಬೇರೆ ಜಗವ ಮರೆ ಮನದಿನಿಯ

ಓ ಗೆಳೆಯಾ.. ಈ ದಾರಿ ಮರೆತೇಯಾ
ಇಲ್ಲಿ ನಾ ಕಾಡಿದೆ ಅರಿತೆಯ
ಬಾ ಬೇಗ.. ಮನದಿನಿಯಾ

ಮುಗಿಯದ ಮಾತು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ಮುಗಿಯದ ಮಾತು ಮುಗಿಸಲೆಂದು ಬಾ
ಮರೆಯದ ಅನುಭವ ಪಡೆಯಲೆಂದು ಬಾ
ನಿಧಾನವೇಕೆ ವಿನೋದ ಬೇಕೆ
ಈ ಸಮಯ ಇದು ಸಾರಸಮಯ ಮನದಿನಿಯ

ಓ ಗೆಳೆಯಾ.. ಈ ದಾರಿ ಮರೆತೇಯಾ
ಇಲ್ಲಿ ನಾ ಕಾಡಿದೆ ಅರಿತೆಯ
ಬಾ ಬೇಗ.. ಮನದಿನಿಯಾ