ಪಂಚರಂಗಿ ಪುಟ್ಟ - The Indic Lyrics Database

ಪಂಚರಂಗಿ ಪುಟ್ಟ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Gadibidi Ganda | वर्ष - 1993

Song link

View in Roman

ಆ ಹಾ ಹಾ ಹಾ.. ರಾ ರಾ ರಾ ರಾ ರಾ..

ಏನಾಯ್ತು

ಏನಾಯ್ತು ಅಂತ ಹೇಳ್ಬಾರ್ದ

ಅಮ್ಮಮ್ಮ ಅಮ್ಮ ಅಯ್ಯೋ ಅಯ್ಯಯ್ಯೋ..
ಅಹ್ ಹಾ ಹಾ ಹಾ.. ಅಹ್ ಹಾ ಹಾ ಹಾ.. ಆ..

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕಯ್ಯೀ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕಯ್ಯೀ
ಎಂಥಾ ಬಿಸಿ ಏಟು
ನನ್ನ ಕೆನ್ನೆಗಿದು ಸಿಹಿ

ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೀ
ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೀ
ಎಂಥಾ ಬಿಸಿ ಏಟು
ನನ್ನ ಕೈಗೆ ಇದು ಸಿಹಿ

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯೀ

ಕಾಲೇ.. ನಿಲ್ಲಲ್ಲಾ..
ಗಮನ ಎಲ್ಲೆಲ್ಲೋ
ಮನಸೇ ಇಲ್ಲೋ..

ಭೂಮಿ.. ಮೆಲೆಲ್ಲೋ..
ಸ್ವರ್ಗ ಕೇಳೆಲ್ಲೋ
ಮನಸು ಒಳಗೆಲ್ಲೋ

ಜಗವೆಲ್ಲ ಮೋಹಮಯ
ಹೃದಯ ರಾಗಮಾಯ
ನಿನ್ನ ಸ್ಪರ್ಶದಿಂದಾ..

ಬದುಕೆಲ್ಲ ಪ್ರೇಮಮಯ
ಸ್ನೇಹ ಮಧುರಾಮಾಯ
ನಿನ್ನ ಅಧರದಿಂದ

ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈಯೇ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈಯೇ
ಎಂಥಾ ಬಿಸಿ ಏಟು ನನ್ನ ಕೆಂಗಿದು ಸಿಹಿ

ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೆ
ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೆ
ಎಂಥಾ ಬಿಸಿಯೇಟು ನನ್ನ ಕೈಗೆ ಇದು ಸಿಹಿ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈಯೇ..

ನಂದೇ.. ಈ ಸ್ವತ್ತು
ಬಿಟ್ಟು ಇರಲಾರೆ
ಪಾಲು ಕೊಡಲಾರೆ..

ಒಂದೆ.. ಈ ಮುತ್ತು
ನೀನು ಆದರದ
ನಾನೂ ಆದರದ..

ಉಳಿದರ್ದ ಮದುವೆಯಲಿ
ಹೂವ ಮಂಚದಲಿ
ಹಂಚಿಕೊಳ್ಳ ಬಹುದು..
ನಾನಾ ಅರ್ಧ ನಾರಿಯ ದಿನದವರೆಗು
ನೀನಾ ನೆಂಚಿಕೊಳ್ಳ ಬಹುದು

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯೇ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯೇ
ಎಂಥಾ ಬಿಸಿ ಏಟು
ನನ್ನ ಕೆನ್ನೆಗಿದು ಸಿಹಿ

ಸಿಡಿಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೀ
ಸಿಡಿಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯೀ
ಎಂಥಾ ಬಿಸಿ ಏಟು
ನನ್ನ ಕೈಗೆ ಇದು ಸಿಹಿ

ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯೇ