ಆದೋಣ ನೀನು ನಾನು - The Indic Lyrics Database

ಆದೋಣ ನೀನು ನಾನು

गीतकार - Vijaya Narasimha | गायक - P. B. Sreenivas | संगीत - G. K. Venkatesh | फ़िल्म - Kasturi Nivasa | वर्ष - 1971

Song link

View in Roman

ಆದೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಮಾಮ ನಾಚಿ ನಿಂದಾ

ಆದೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಮಾಮ ನಾಚಿ ನಿಂದಾ
ಆ ಚಂದಮಾಮ ನಾಚಿ ನಿಂದಾ

ಕಣ್ಣ ಗೊಂಬೆ ನೀನಾದೆ
ನಿನ್ನ ಕೈಗೊಂಬೆ ನಾನದೆ
ನಿನ್ನಂದ ಮುದ್ದಾಡಲೇಂಡೆ
ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ
ಬಾಳಿನ ಬಂಧನ ನೀ ತಂದೆ

ಆದೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಆ ಚಂದಮಾಮ ನಾಚಿ ನಿಂದಾ

ಇಲ್ಲಿ ಚೆಲುವಾಗಿ ನಗುವೆ
ಅಲ್ಲೇ ಕರುಳನ್ನೆ ಮಿಡಿವೆ
ಹಾಗು ಹೀಗು ಸೆಲೆವೆ
ನಾ ನಿನ್ನ ಕೈಗೊಂಬೆ ಅಲ್ಲವೇ
ನೀ ನೆನ್ನ ಉಸಿರಾದೆ ಮಗುವೆ
ದೇವರ ನಿನ್ನಲ್ಲಿ ಕಾಣುವೆ

ಆದೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚಂದ
ಆ ಚಂದಮಾಮ ನಾಚಿ ನಿಂದಾ