ಬಿಟ್ಟಾಕು ಗುರು - The Indic Lyrics Database

ಬಿಟ್ಟಾಕು ಗುರು

गीतकार - V. Nagendra Prasad | गायक - Shankar Mahadevan, Chetan Sosca | संगीत - Gurukiran | फ़िल्म - Abhi | वर्ष - 2003

Song link

View in Roman

ಬಿಟ್ಟಾಕು ಗುರು ಫೀಲ್-ಯು
ಮುಂಡೆ ಇದೇ ಗುರಿ-ಯು
ವಿನ್ ಆಗೋಕ್ಕೆ ಬೇಕು ಸ್ಮೈಲ್-ಯು ಸ್ಮೈಲ್-ಯು
ಎಲ್ಲಾರ ಪ್ರೀತಿಲು  ಪ್ರೊಬ್ಲೆಮ್-ಯು ಮಾಮುಲು
ನಗುತಿದ್ದರೇ ಇಲ್ಲಾ ಸೋಲು ಸೋಲು

ಆಆ.. ಆ..

ನೋವಲ್ಲು ನಗಲೇ ಬೇಕು
ಜೆನಂತ ನುಡಿ ಇದು
ಶೋಕಕ್ಕೆ ಔಷದಿ ನಗುವು..
ನೀ ನಕ್ಕು ನಗಿಸು ಸಾಕು
ಜಗವೆಲ್ಲ ನಗುವುದು
ಈ ಮಾತು ಅರಿತರೆ ಸುಖವು
ಲೈಫ್ ಎಂಬಾ ಹೆದ್ದಾರಿ-ಲಿ
ಸ್ನೇಹನೆ ತಂಗಾಳಿ
ಈ ಜರ್ನಿ ಜಾಲಿ ಜಾಲಿ ಹೇ ಹೇ ಹೇ..

ಬಿಟ್ಟಕ್ ಗುರು ಫೀಲ್-ಯು
ಮುಂಡೆ ಇದೇ ಗುರಿ-ಯು
ವಿನ್ ಆಗೋಕ್ಕೆ ಬೇಕು ಸ್ಮೈಲ್-ಯು ಸ್ಮೈಲ್-ಯು

ಪ್ರಶಸ್ತಿ ಗೆದ್ದ ಹೊಡೆದ ಹಾಗೆ
ಪ್ರೀತ್ಸೋರು ದೊರೆತಾರೆ
ಕಾಯುತ್ತ ಕುಳಿತಿದೆ ಮನವು
ಸಂಗಾತಿ ಸನಿಹ ಸಾಕು
ಅಂಗೈಲೆ ಈಧರೆ
ಪ್ರಾಣನೆ ಮುಡಿಪಿಡೆ ದಿನವು..

ಜೀವನ ಎಂಬಾ ಹೆದ್ದಾರಿ-ಲಿ
ಸ್ನೇಹನೆ ತಂಗಾಳಿ
ಈ ಜರ್ನಿ ಜಾಲಿ ಜಾಲಿ ಜಾಲಿ
ಜುಜುಜು ಮಜಾ ಮಾಡು ಜುಜುಜು
ಜುಜುಜು ಮಜಾ ಮಾಡು ಜುಜುಜು

ಹೇ ಬಿಟ್ಟಾಕು ಗುರು ಫೀಲ್-ಯು
ಮುಂಡೆ ಇದೇ ಗುರಿ-ಯು
ವಿನ್ ಆಗೋಕ್ಕೆ ಬೇಕು ಸ್ಮೈಲ್-ಯು ಸ್ಮೈಲ್-ಯು
ಎಲ್ಲಾರ ಪ್ರೀತಿಲು  ಪ್ರೊಬ್ಲೆಮ್-ಯು ಮಾಮುಲು
ನಗುತಿದ್ದರೇ ಇಲ್ಲಾ ಸೋಲು ಸೋಲು