ಅಮಾಸೆ ದಿವ್ಸ - The Indic Lyrics Database

ಅಮಾಸೆ ದಿವ್ಸ

गीतकार - Manju Mandavya | गायक - Vijay Prakash | संगीत - Veer Samarth | फ़िल्म - Double Engine | वर्ष - 2018

Song link

View in Roman

ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಾನ್ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ

ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಣ್ಣ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ
ಯಾರಪ್ಪಾ ಬರೆದವ್ನು ಇವ್ರ್ ಜಾತ್ಕ
ಬದ್ಕವ್ನ ನೋಡ್ರಪ್ಪ ಆ ಮುದುಕ
ಯುಗಕೊಮ್ಮೆ ಹೊತ್ತೊಡು ಇಂಥವ್ರೆಲ್ಲಾ
ಕಿತ್ತೊಡ್ ಕಿತ್ತೊಡ್ ಕಿತ್ತೊಡ್ ಕಿತ್ತೊಡ್ ನಾನ್ ಮಕ್ಲು
ಹನ್ ಊರು ಕೇರಿ ಯೆಲ್ಲ ಸೇರಿ ಉಗಿತಾವ್ರೆ ಸುತ್ಲು

ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಣ್ಣ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ
ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಣ್ಣ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ

ಹೇ ದೊಡ್ಡವ್ರೆ ಆಗಂಗಿಲ್ಲ ಊರಲ್ಲಿ ಹೆಣ್ಣ್ ಮಕ್ಳು
ಫೆಸ್ ಬುಕ್ಕಲ್ಲಿ ಕಲಿಸ್ತಾರೆ ಅವಾಗ್ಲೇ ರಿಕ್ವೆಸ್ತು
ಅಡ್ಡಡ್ಡ ಉದ್ದುದ್ದ ಹೆಂಗಾರು ಸೀಲ್ಕೋಲಿ
ಸೀರಿಯಸ್ಸೆ ಆಗಲ್ಲ ಒಂಚೂರು ಲೈಫ್ ಅಲ್ಲಿ
ಊರಿಗಿವ್ರೆ ಯಶು ಪುನಿತ್ ದರ್ಶನ್ನು
ಕೊಟ್ಟ್ಕೊಂಡವ್ರೆ ಇವ್ರಿಗ್ ಇವ್ರೆ ಬಿಲ್ಡ್ ಉಪ್ಪು
ಜಾಗ ಬಿಡಿ ಬಿಡಿ ಜಾಗ ಬಿಡಿ ಬಿಡಿ
ಲೂಸ್ ನಾನ್ ಮಕ್ಳು ಬತ್ತವ್ರೆ
ಆಂಟಿ ಗಿಂಟಿ ಇರ್ಲಿ ವಯಸ್ಸು-ಯು ಫೋರ್ಟಿ ಇರ್ಲಿ
ಬಾಯಿ ಬಾಯಿ ಬಿದ್ದಾರೆ

ಕಿತ್ತೊಡ್ ಕಿತ್ತೊಡ್ ಕಿತ್ತೊಡ್ ಕಿತ್ತೊಡ್ ನಾನ್ ಮಕ್ಲು
ಹನ್ ಊರು ಕೇರಿ ಯೆಲ್ಲ ಸೇರಿ ಉಗಿತಾವ್ರೆ ಸುತ್ಲು

ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಣ್ಣ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ
ಅಮಾಸೆ ದಿವ್ಸ ಚಂದ್ರನ್ ತೋರ್ಸಕ್ ಹೊಂತಾವ್ರೆ
ಆಕಾಶಕ್ ಹಣ್ಣ ತೋರ್ಸಿ ಮ್ಯಾಲೆ ಬರ್ಸಕ್ ನಿಂತವ್ರೆ

ಕೊಟ್ಟವ್ರೆ ಊರ್ನಳ್ಳಿ ಇವ್ರಗೊಂದು ಡಾಕ್ಟರೇಟ್-ಯು
ಬಿದ್ದೈತೆ ಹತ್ತೋರಲ್ಲಿ ಬೇಜಾನು ಧರ್ಮದೇಟು
ಇಲ್ಲಿ ತೋರ್ಸಿ ಅಲ್ಲಿ ಹಾರ್ಸೋ ಅದ್ನಾಡಿ ತರದೋರು
ಪಂಚಾಯ್ತಿ ಕಟ್ಟೆಗೆ ಕೆರೆ ಹಾವು ಬಿಡೋವ್ರು
ಕೇಡು ಗಾಳಕೆ ನಾಯಿ ಮೊಟ್ಟೆ ಇಟ್ರೂನು
ಒಮೆಲ್ಟ್ ಹಾಕಿಕೊಂಡು ತಿನ್ನೋ ತರ್ಲೆ ಮಕ್ಲಿವ್ರು
ದಾರಿ ಬಿಡಿ ಬಿಡಿ ದಾರಿ ಬಿಡಿ ಬಿಡಿ ಕಾಲ್ ನನ್ ಮಕ್ಳು ಓದ್ತಾವ್ರೆ
ಹೊಡಿ ಬಡಿ ಬ್ಯಾಡಿ ಹೊಡಿ ಬಡಿ ಬ್ಯಾಡಿ ಊರಿಗ್ ಕೊಳ್ಳಿ ಇಡ್ತಾವ್ರೆ