ಎಲ್ಲೆ ಇರು ಹೇಗೇ ಇರು - The Indic Lyrics Database

ಎಲ್ಲೆ ಇರು ಹೇಗೇ ಇರು

गीतकार - Chi. Udaya Shankar | गायक - P. Susheela | संगीत - G. K. Venkatesh | फ़िल्म - Kasturi Nivasa | वर्ष - 1971

Song link

View in Roman

ಎಲ್ಲೆ ಇರು ಹೇಗೇ ಇರು
ಎಂದೆಂದು ಮನದಳ್ಳಿ
ನೀ ತುಂಬಿರು

ಎಲ್ಲೆ ಇರು ಹೇಗೇ ಇರು
ಎಂದೆಂದು ಮನದಳ್ಳಿ
ನೀ ತುಂಬಿರು

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೆನನು
ನೀ ನೀಡು ಸಾಕು ನಗೆಯೊಂದನು

ಎಲ್ಲೆ ಇರು ಹೇಗೇ ಇರು
ಎಂದೆಂದು ಮನದಳ್ಳಿ
ನೀ ತುಂಬಿರು

ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೇ ತರಳು
ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೇ ತರಳು
ಕಂತುಂಬ ಕಂಡೆ ಆ ರೂಪವಾ
ಬೆಳಕಾಗಿ ಬಂದ ದೀಪವ

ಎಲ್ಲೆ ಇರು ಹೇಗೇ ಇರು
ಎಂದೆಂದು ಮನದಳ್ಳಿ
ನೀ ತುಂಬಿರು

ಎಲ್ಲೆ ಇರು ಹೇಗೇ ಇರು
ಎಂದೆಂದು ಮನದಳ್ಳಿ
ನೀ ತುಂಬಿರು