ಮುತ್ತು ಮುತ್ತು ಮಾತು ಮುತ್ತು - The Indic Lyrics Database

ಮುತ್ತು ಮುತ್ತು ಮಾತು ಮುತ್ತು

गीतकार - Chi. Udayashankar | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Mruthyunjaya | वर्ष - 1990

Song link

View in Roman

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ
ಹಿತವಾಗಿ ಸುಖವಾಗಿ ಸವಿಯಾದ
ಕನಸಾಗಿ ಮನ ಉಯ್ಯಾಲೆಯ ಆಡಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ
ಹಿತವಾಗಿ ಸುಖವಾಗಿ ಸವಿಯಾದ
ಕನಸಾಗಿ ಮನ ಉಯ್ಯಾಲೆಯ ಆಡಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ

ನಲ್ಲೆ ನಡೆವಾಗ ನಡೆಯುವೆನು ಅಂದ
ಗಿರಿ ನವಿಲೊಂದು ಕುಣಿದಂತೆ ಚಂದ

ನಲ್ಲೆ ನಡೆವಾಗ ನಡೆಯುವೆನು ಅಂದ
ಗಿರಿ ನವಿಲೊಂದು ಕುಣಿದಂತೆ ಚಂದ
ನಲ್ಲ ನುಡಿವಾಗ ಧನಿ ಯೆನು ಚಂದ
ಅರಗಿನಿಯಂತೆ ಮಾತೆಲ್ಲ ಅಂದ
ಜೊತೆಯಾಗಿ ನಡೆವಾಗ ಒಲವಿಂದ ನುಡಿವಾಗ
ಮತ್ತೇ ಮಧು ಮಾಸವು ಬಂದಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ
ಹಿತವಾಗಿ ಸುಖವಾಗಿ ಸವಿಯಾದ
ಕನಸಾಗಿ ಮನ ಉಯ್ಯಾಲೆಯ ಆಡಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ

ಸೂಲಿ ಮಿಂಚೊಂದು ಬಾಣಿಂದ ಜಾರಿ
ನನ್ನ ಮೈ ಯೆಲ್ಲ ಹರಿದಾದಿತೆಲೋ

ಸೂಲಿ ಮಿಂಚೊಂದು ಬಾಣಿಂದ ಜಾರಿ
ನನ್ನ ಮೈ ಯೆಲ್ಲ ಹರಿದಾದಿತೆಲೋ
ನನ್ನ ಉಸಿರಾಟ ಬಿಸಿಯಾಗಿ ಹೋಗಿ
ತಾನು ಅರಳುತ್ತ ಹೂವಾಯಿತೆನೊ
ಇದು ತಾನೆ ಅನುರಾಗ
ಇದು ತಾನೆ ಶುಭ ಯೋಗ
ಮನ ಆನಂದವ ಕಂಡಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ
ಹಿತವಾಗಿ ಸುಖವಾಗಿ ಸವಿಯಾದ
ಕನಸಾಗಿ ಮನ ಉಯ್ಯಾಲೆಯ ಆಡಿದೆ

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತೂ