ಅಲ್ನೋಡು ಇಲ್ನೋಡು - The Indic Lyrics Database

ಅಲ್ನೋಡು ಇಲ್ನೋಡು

गीतकार - K. Naveen Kumar | गायक - Sanchith Hegde | संगीत - Veer Samarth | फ़िल्म - Double Engine | वर्ष - 2018

Song link

View in Roman

ಅಲ್ನೋಡು ಇಲ್ನೋಡು ಎಲ್ನೋಡು ಕಲರ್ಸ್-ಯು
ಬೆಂಗಳೂರು ಸೂಪರ್ರು ಲೈಫ್ ಇಲ್ಲಿ ಬಿಂದಾಸು
ಎಲ್ಲರೂ ನಮ್ಮೋರು ಅನ್ನೋದೇ ಈ ಊರು
ಇಲ್ಲಾರೆ ಬಂದ್ರೂನೂ ಏನಿಲ್ಲ ಪ್ರಾಬ್ಲಮ್ಮು
ಔಟಿಂಗ್-ಯು ಡೇಟಿಂಗ್-ಯು ದೈನಂದಿನ ಶಾಪಿಂಗ್-ಯು
ಯೆಂದೆಂದು ನಗುವಂಥ ಹೂವುಗಳ ಸೀಸನ್ನು
ಒಂದೊಂದು ದಿವಸನು ಕಣ್ಮುಂದೆ ಖಯಮ್ಮು
ಇನ್ನೆಕೆ ಬೇಕು ಬೇರೆ ಊರೊಂದು

ಅಲ್ಲ್ನೋಡು ಇಲ್ಲ್ನೋಡು ಎಲ್ಲ್ನೋಡು ಕಲರ್ಸ್-ಯು
ಬೆಂಗಳೂರು ಸೂಪರ್ರು ಲೈಫ್ ಇಲ್ಲಿ ಬಿಂದಾಸು

ಊರಿಂದ ಇಲ್ಲಿಗೆ ಬಂದಾಗ ಒಮ್ಮೆ
ಸಂತೋಷದ ನಗೆ ಹೆಚ್ಚಿದೆ
ಖಲೀ ಐಸ್ ಕ್ರೀಂಗೆ ಗೋಡಂಬಿಯ ಜೊತೆ
ಜೆನ ಹನಿಗಳು ಬಿದ್ದಾಗಿದೆ

ಕಣ್ಣ್ ಮಿಟುಕಿಸದೆ ನೀ ನೋಡು
ತುಟಿ ಕುಣಿಸುತಲೆನೆ ಹಾಡು
ಮಿತಿ ಬಡಲಿಸುತಲಿ ಕುಣಿದಾಡು
ಒನ್ ಟೂ ತ್ರೀ ಸ್ಟಾರ್ಟ್ ಮಾಡು

ಎಲ್ಲಾದರೂ ಓಡಾಡ್ಬೋದು ಎಲ್ಲನೂ ಇಲ್ಲ್ ನೋಡ್ಬೋದು
ಏನಾದರು ನೀ ಮಾಡ್ಬೋದು ಯಾರಲ್ಲಿ ಕೇಳೋರು

ನಿನ್ನೇ ಕೇಳೋರಿಲ್ಲ ನಾಲೇ ಹೇಳೋರಿಲ್ಲ
ಮೋಜಿಗೆ ಈ ದಿನಾ ಮೋಸ ಇಲ್ಲ
ಸಮಯ-ಯು ಸೊಲ್ಪ ಸಿಕ್ರೆ ಗೆಳೆಯರು-ಯು ಜೊತೆಗಿದ್ರೆ
ಯಾವ ಮಾಲ್-ಯು ಖಾಲಿ ಕಾಣೋದಿಲ್ಲ

ಹೊಸ ಜೀವನಶೈಲಿಗಳ ಜೋರು
ವೀಕೆಂಡುಗಳ ಕಾರಬಾರು
ಬರೀ ಬ್ರಂಡುಗಳಲ್ಲೇ ಮುಳುಗೋರು
ಈ ಟ್ರೆಂಡಿ ಜನರು-ಲ್ಲೂ

ದಿನಾ ದಿನಾ ದಿನಾವು ಡಿಫರೆಂಟು
ಕ್ಷಣ ಕ್ಷಣ ಕ್ಷಣವೂ ನವೀಕರಣ-ಯು
ಬೆಳವನಿಗೆಲಿ ದೇಶಕೆ ಟಾಪ್-ಯು
ಈ ನಮ್ಮ ಬೆಂಗಳೂರು

ಅಲ್ನೋಡು ಇಲ್ನೋಡು ಎಲ್ನೋಡು ಕಲರ್ಸ್-ಯು
ಬೆಂಗಳೂರು ಸೂಪರ್ರು ಲೈಫ್ ಇಲ್ಲಿ ಬಿಂದಾಸು
ಎಲ್ಲರೂ ನಮ್ಮೋರು ಅನ್ನೋದೇ ಈ ಊರು
ಇಲ್ಲಾರೆ ಬಂದ್ರೂನೂ ಏನಿಲ್ಲ ಪ್ರಾಬ್ಲಮ್ಮು