ಯಾರು ಯಾವು ಮಾಡುವರು - The Indic Lyrics Database

ಯಾರು ಯಾವು ಮಾಡುವರು

गीतकार - Chi. Udayashankar | गायक - S. P. Balasubrahmanyam | संगीत - Upendra Kumar | फ़िल्म - Mruthyunjaya | वर्ष - 1990

Song link

View in Roman

ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಯಂದಿಗು ಜಯ ಜಯ ಜಯ ॥

ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಯಂದಿಗು ಜಯ ಜಯ ಜಯ ॥

ನಿಜವನು ನುಡಿವೆನು ಸೋದರನೆ ಭಯವನು ನಾ ಅರಿಯೆ
ನರಕಕೆ ತಲ್ಲಲಿ ಈ ದಿನವೇ ಸುಳ್ಳನು ನಾ ನುಡಿಯೇ

ನಿಜವನು ನುಡಿವೆನು ಸೋದರನೆ ಭಯವನು ನಾ ಅರಿಯೆ
ನರಕಕೆ ತಲ್ಲಲಿ ಈ ದಿನವೇ ಸುಳ್ಳನು ನಾ ನುಡಿಯೇ
ಸತ್ಯವೇ ನನ್ನ ಉಸಿರಾಗಿರಲು ನನಗೆ ಭಯ ಭಯ ಭಯ

ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು

ಏತಕೆ ನಿನಗೆ ಆಕ್ರೊಶ ಗೆಲುವುದನು ಬಲ್ಲೆ
ಆಸ್ತಿಯ ಆಸೆಯು ಅತಿಯಾಗಿ ಸಾಯದಿರು ಇಲ್ಲೆ

ಏತಕೆ ನಿನಗೆ ಆಕ್ರೊಶ ಗೆಲುವುದನು ಬಲ್ಲೆ
ಆಸ್ತಿಯ ಆಸೆಯು ಅತಿಯಾಗಿ ಸಾಯದಿರು ಇಲ್ಲೆ
ನ್ಯಾಯಕೆ ನೀನು ಗೊರವ ನೀಡು ಆಗ ನೀನಾದೆ ಜಯ ಜಯ ಜಯ

ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಯಾರು ಯಾವು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಯಂದಿಗು ಜಯ ಜಯ ಜಯ ॥