ನೀ ಕನಸಲಿ ಬರುವೆ - The Indic Lyrics Database

ನೀ ಕನಸಲಿ ಬರುವೆ

गीतकार - Chi. Udayashankar | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Mruthyunjaya | वर्ष - 1990

Song link

View in Roman

ನೀ ಕನಸಲಿ ಬರುವೆ
ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಯಾಕೆ

ನನ್ನ ತೊಳಲಿ ಬಲಸುತಲಿ
ಮೈ ಚಳಿಯನು ನುಂಗುತಲಿ
ನೀ ತುಂಟಾಟ ಆಡೋದು ಯಾಕೆ

ನೀ ಕನಸಲಿ ಬರುವೆ
ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಯಾಕೆ

ಯೆಡೆಯಲಿ ಧವ ಧವ ಯೆನುತಿದೆ ಕೇಳದೆ
ತಾಳೆನು ತಾಳ ಮಲ ಔಷಧ ಯೆಲ್ಲಿದೆ
ಪ್ರೇಮದ ರೋಗಕೆ ನನ್ನಲಿ ಯೆನಿದೆ
ಕೈ ಗಾಲ ಮುಗಿಯುವೆ ಹೋಗು ನೀ ಕಾಡದೆ
ಈ ನಾಚಿಕೆ ಇನ್ನತಕೆ ಒಂದಾಗುವ ಬಾರೆ

ನೀ ಕನಸಲಿ ಬರುವೆ
ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಯಾಕೆ

ಲಾಲಾಲಾ ಲಾಲಾ ಲಾಲಾ ಲಾಲಾ ಲಾಲಾ |2|

ಹೀಗೇ ಸುಮ್ಮನೆ ಕಾಲವ ಕಳೆಯೆಯಾ
ಈಗಲೇ ಬರುವೆಯಾ ಆಗುವ ಮದುವೆಯ
ತಂದೆಯ ತಾಯಿಯ ಇನಿಯನೆ ಮರೆತೆಯ
ಆತುರ ತೋರದೆ ನನ್ನನು ಬಿಡುವೆಯಾ
ನನ್ನಾಸೆಗೆ ಬೇಡನ್ನರು ಅವರೆಂದಿಗು ನಲ್ಲೆ

ನೀ ಕನಸಲಿ ಬರುವೆ
ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಯಾಕೆ