ಯೇನೋ ಕುರುಡು ಭವನೇ - The Indic Lyrics Database

ಯೇನೋ ಕುರುಡು ಭವನೇ

गीतकार - Vijayanarasimha | गायक - S. Janaki | संगीत - Vijaya Bhaskar | फ़िल्म - Hrudaya Sangama | वर्ष - 1972

Song link

View in Roman

ಯೇನೋ ಕುರುಡು ಭವನೇ
ಯಾವ ಗುರಿಯ ಸಾಧನೆ
ನಾಗರೀಕ ಜನತೆಗೆ
ಯೆಂತಾ ಆತ್ಮ ವಂಚನೆ

ಯೇನೋ ಕುರುಡು ಭವನೇ

ಅಂತು ರೋಗ ಅನುಕರಣೇ
ಆಧುನಿಕತೆ ಎನಿಸಿದೆ
ಭಾರತಾಂಬೆ ಸಂತತಿ
ಕಾಣದೆನು ಜಾಗೃತಿ

ಯೇನೋ ಕುರುಡು ಭವನೇ
ಯಾವ ಗುರಿಯ ಸಾಧನೆ
ನಾಗರೀಕ ಜನತೆಗೆ
ಯೆಂತಾ ಆತ್ಮ ವಂಚನೆ

ಯೇನೋ ಕುರುಡು ಭವನೇ

ಅಂದವಾಡ ಹೂವಿಗೆ
ರಂಗು ಬಾಳೆವುದೇತಕೆ
ಅಂದವಾಡ ಹೂವಿಗೆ
ರಂಗು ಬಾಳೆವುದೇತಕೆ
ನಮ್ಮತನದ ಹಿರಿಮೆಗೆ
ಪರರ ಹಂಗು ಏತಕೆ

ಎನೋ ಕುರುಡು ಭವನೆ
ಯಾವಗುರಿಯ ಸಾಧನೆ
ನಾಗರೀಕ ಜನತೆಗೆ
ಎಂಥಾ ಆತ್ಮ ವಂಚನೆ
ಎನೋ ಕುರುಡು ಭವನೆ

ನಮ್ಮ ದಿವ್ಯ ಸಂಸ್ಕೃತಿ
ಕಂಡೀತೀ ಅಧೋಗತಿ
ನಮ್ಮ ದಿವ್ಯ ಸಂಸ್ಕೃತಿ
ಕಂಡೀತೀ ಅಧೋಗತಿ
Bereyagi ರೀತಿ ನೀತಿ
ಇದೆವೆ ಯಾವು ಪ್ರಗತಿ

ಯೇನೋ ಕುರುಡು ಭವನೇ
ಯಾವ ಗುರಿಯ ಸಾಧನೆ
ನಾಗರೀಕ ಜನತೆಗೆ
ಯೆಂತಾ ಆತ್ಮ ವಂಚನೆ