ಅಣ್ಣಯ್ಯ ತಮ್ಮಯ್ಯ - The Indic Lyrics Database

ಅಣ್ಣಯ್ಯ ತಮ್ಮಯ್ಯ

गीतकार - Chi. Udayashankar | गायक - S. P. Balasubrahmanyam | संगीत - Shankar-Ganesh | फ़िल्म - Ade Raga Ade Hadu | वर्ष - 1989

Song link

View in Roman

ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಯೆಂದೂ ನನ್ನ ಯೆಡೆಯಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಯೆಂದೂ ನನ್ನ ಯೆಡೆಯಲ್ಲಿ

ಈ ಸುಂದರಿ ಆ ವಯ್ಯಾರಿ
ಆ ವೈಯ್ಯಾರಿ ಈ ಸುಂದರಿ

ಅಣ್ಣಯ್ಯ ತಮ್ಮಯ್ಯ ಬನ್ನಿ ನೀವಿಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಯೆಂಡಿದೆ ಯೆಂದು ನನ್ನ ಯೆಡೆಯಲ್ಲಿ

ಈ ಸುಂದರಿ ಆ ವಯ್ಯಾರಿ
ಆ ವೈಯ್ಯಾರಿ ಈ ಸುಂದರಿ

ಹೇ ರಾತ್ರಿಯಲ್ಲಿ ಹೊರಗೇ ಬಂತು
ನನ್ನ ಸೇರಿಕೊಂಡು
ಹೇ ರಾತ್ರಿಯಲ್ಲಿ ಹೊರಗೇ ಬಂತು
ನನ್ನ ಸೇರಿಕೊಂಡು

ಆಡುತಾ ನಗುತಾ ಆಡುತಾ
ಒಲವ ಗೀತೆಯ ಜೊತೆಗೆ ಹಾಡುತಾ
ಸಿಹಿಯಾದ ಮುತ್ತೊಂದ ತುಟಿಗೊಂದು
ನೀಡುತ್ಥ ಸಂತೋಷ ತಾರುತಲೆ
ದಿನವು ನನ್ನಲ್ಲಿ

ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಯೆಂದೂ ನನ್ನ ಯೆಡೆಯಲ್ಲಿ
ಈ ಸುಂದರಿ ಆ ವಯ್ಯಾರಿ
ಆ ವೈಯ್ಯಾರಿ ಈ ಸುಂದರಿ

ನನ್ನ ಹೃದಯ ಮೆತ್ತೇಯಂತೆ
ನನ್ನ ಈ ನಲ್ಲೇಗೆ
ನನ್ನ ಹೃದಯ ಮೆತ್ತೇಯಂತೆ
ನನ್ನ ಈ ನಲ್ಲೇಗೆ

ಹಾಲಿನ ಮನಸು ತೇಲಲು ನಯನ
ಪ್ರೀತಿಯ ಸೊಗಸು ನೋಡಲು
ಉಸಿರಲ್ಲಿ ಉಸಿರಾಗಿ ಒಂದಾಗಿ ಬೆರೆತೊಲು
ಬಾಳಳ್ಳಿ ಜೊತೆಯಾಗಿ ಇರಲು ಬಂದೋಳು

ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಯೆಂಡಿದೆ ಯೆಂದು ನನ್ನ ಯೆಡೆಯಲ್ಲಿ

ಈ ಸುಂದರಿ ಆ ವಯ್ಯಾರಿ
ಆ ಆ ಆ ವೈಯ್ಯಾರಿ ಈ ಈ ಈ ಸುಂದರಿ