ಅತ್ತೇ ಮಗಳ ಉಡುಪು - The Indic Lyrics Database

ಅತ್ತೇ ಮಗಳ ಉಡುಪು

गीतकार - Chi. Udayashankar | गायक - S. P. Balasubrahmanyam | संगीत - Shankar-Ganesh | फ़िल्म - Ade Raga Ade Hadu | वर्ष - 1989

Song link

View in Roman

ಅತ್ತೇ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ಸೀರೆ ಹೋಗಿ ಪಂತ್-ಉ ಬಂತು ರೀ
ಪಂತ್-ಯು ಎನೋ ಚಂದ ಎನ್ನಿರಿ
ನಾಲೆ ಏನ್ ಬರುತ್ತೋ ಅದೇ ನಾನ್ ಚಿಂತೆ
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು

ಲಲ್ಲಾ ಲಾಲಾ ಲಲ್ಲಾ ಲಲ್ಲಾ..

ಅತ್ತೇ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ಸೀರೆ ಹೋಗಿ ಪಂತ್-ಉ ಬಂತು ರೀ
ಪಂತ್-ಯು ಎನೋ ಚಂದ ಎನ್ನಿರಿ
ನಾಲೆ ಏನ್ ಬರುತ್ತೋ ಅದೇ ನಾನ್ ಚಿಂತೆ
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು

ಲಲ್ಲಾ ಲಾಲಾ ಲಲ್ಲಾ ಲಲ್ಲಾ ಲಲ್ಲಾ..

ಅಯ್ಯೋ ಇವಳು ನಡೆವಾಗ
ಪಂಟಿಗೆ ಎಂಥಾ ಶುಭಯೋಗ
ಹೆಜ್ಜೆ ಹೆಜ್ಜೆ ಇಡುವಾಗ
ಎಂಥಾ ಸೊಗಸು ನಡೆವಾಗ
ಬಂಗಾರದಂಥ ಮೈಯ್ಯ ಬಣ್ಣ
ಕೆಣಕುತ್ತ ಕಾಡಿದೆ ನನ್ನ ಕಣ್ಣಾ
ಬಂಗಾರದಂಥ ಮೈಯ್ಯ ಬಣ್ಣ
ಕೆಣಕುತ್ತ ಕಾಡಿದೆ ನನ್ನ ಕಣ್ಣಾ
ನೀವೆ ಹೇಳಿ ನೀವೇ ಹೇಳಿ ಏಳು ಮಾಡಲಿ

ಅತ್ತೇ ಮಗಳ ಉಡುಪು ನೋಡಿರಿ ಹಾನ್
ಅಯ್ಯಯ್ಯೋ ಸೀರೆ ಹೋಗಿ ಪಂತ್-ಉ ಬಂತು ರೀ
ಅರೆ ಪಂತ್-ಯು ಎನೋ ಚಂದ ಎನ್ನಿರಿ
ನಾಲೆ ಏನ್ ಬರುತ್ತೋ ಅದೇ ನಾನ್ ಚಿಂತೆ..
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು

ಲಲ್ಲಾ ಲಾಲಾ ಲಲ್ಲಾ ಲಲ್ಲಾ ಲಲ್ಲಾ..

ಏನಾಯ್ತು ಏನಾಯ್ತು ಏನಾಯ್ತು ಚಂದ್ರು

ಯಾಕೆ ನನಗೇ ಹೀಗಾಯ್ತು
ಆಸೆ ಒಂದೆ ಗತಿಯಾಯ್ತು
ಅವಳ ಜೊತೆಗೇ ಇರುವಂತ
ಪಂತ್-ಈ ವಾಸಿ ನನಗಿಂಥ
ನನ್ನಾಸೆ ಅತ್ತೆಗೆ ಹೇಳಬೇಕು
ಮನೆಗೊಂದು ಮೆತ್ತೆಯ ಹುಡುಕಬೇಕು
ನನ್ನಾಸೆ ಅತ್ತೆಗೆ ಹೇಳಬೇಕು
ಮನೆಗೊಂದು ಮೆತ್ತೆಯ ಹುಡುಕಬೇಕು
ಇಂಥಾ ಹುಡುಗೀ ಇಂಥಾ ಹುಡುಗೀ ಬಿಟ್ಟೋರುಂಟೆನು?

ಅತ್ತೇ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ಸೀರೆ ಹೋಗಿ ಪಂತ್-ಉ ಬಂತು ರೀ
ಪಂತ್-ಯು ಎನೋ ಚಂದ ಎನ್ನಿರಿ
ನಾಲೆ ಏನ್ ಬರುತ್ತೋ ಅದೇ ನಾನ್ ಚಿಂತೆ
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು ನಾನು ಏನು ಮಾಡುತ್ತೇನೆ
ನಾನು ಏನು ಮಾಡಬಹುದು ಅಯ್ಯೋ ಏನು ಮಾಡಬಹುದು

ಲಲ್ಲಾ ಲಾಲಾ ಲಲ್ಲಾ ಲಲ್ಲಾ ಲಲ್ಲಾ..