ಕೋಟಿ ಕೋಟಿ ಜನುಮ - The Indic Lyrics Database

ಕೋಟಿ ಕೋಟಿ ಜನುಮ

गीतकार - K. Kalyan | गायक - Vijay Prakash | संगीत - Ravi Basrur | फ़िल्म - Rajannana Maga | वर्ष - 2018

Song link

View in Roman

ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ಮನಸಿನ ಗರ್ಭದ ಗುಡಿಯಲಿ
ಹೆತ್ತವ ಅಪ್ಪಾ ನನ್ನ ಅಪ್ಪಾ
ಅಪ್ಪಾ ಯೆಂದಾರೆ ಅನುರಾಗ
ಅಪ್ಪಿಕೊಳ್ಳುವ ಅನುವಾದ
ತ್ಯಾಗ ಪ್ರೀತಿಯ ಸಂಯೋಗ
ಕಮರಿಸಬಾಹುದು ನಗುವಾಗ

ಮಕ್ಕಳಳ್ಳಿ ತನ್ನ ಹೆತ್ತವರ
ಕಾನೋ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ
ಮುದ್ದಿಸೋ ಕರುಣಾಮಯಿ
ಕಷ್ಟಗಳ ದಾರಿಯಲ್ಲಿ ಕನಸನ್ನು ಬಿತ್ತುತ
ಕಣ್ಣೀರಿಗೆ ನಗುವಿನ ಬಣ್ಣ ಹಚ್ಚುತ
ಬಾಳ ದೂಡುತ ಬೇವರಿಂದ ಭೂಮಿಯನು ತೊಳೆಯುತಿರೋ

ಅಪ್ಪನು ಆತ್ಮದ ಅಧಿಕಾರಿ
ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ
ಯೆಲ್ಲವು ಆಗುವ ಔದಾರಿ

ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು

ಹೊತ್ತು ಗೊತ್ತುಗಳ ಲೆಕ್ಕ ಮದದಂತೆ ದುಡಿಯೋಣವ
ಎಲ್ಲವನ್ನು ಕೊಟ್ಟು ಹೊತ್ತು ಮೆರೆಸುವ ಅವನೇ ಶಿವ
ಉತ್ತ ಬಟ್ಟೆ ಹರಿದರು ಚಿಂತೆಯಿಲ್ಲ ಅವನಿಗೆ
ಮಕ್ಕಳನ್ನು ರೇಶಿಮೆಲೆ ಸಿಂಗರಿಸುವ ತಾಯ್ತನದೆ
ಅವನೊಳಗೇ ಜಗ ಥಣಿಸೋ ಲಾಲಿ ಇದೆ
ಮಕ್ಕಳ ಕೀರ್ತಿಗೆ ಹೆಮ್ಮೆ ಪಡೋ
ಮೊದಲಾನೆ ಜೀವವೇ ಅಪ್ಪ ಕಣೋ
ಮಕ್ಕಳ ನಾಲೆಗಳ ಬೆಳಗೋಕೆ
ಜೀವನ ಮುಡಿಪಿಟ್ಟ ದೈವ ಕಣೋ

ಕೋಟಿ ಕೋಟಿ ಜನುಮ ಕಳೆದರು
ಅಪ್ಪ ತಾನೆ ಮೊದಲ ದೇವರು
ತೀರದ ರುಣಗಳು ಮರೆಯದ ಕ್ಷಣಗಳು
ಅಪ್ಪಾ ನನ್ನಾ ಅಪ್ಪಾ
ಸೂರ್ಯ ಚಂದ್ರರು ಇರೋವರೆಗು
ಉಳಿಯಲು ಅಪ್ಪನ ಮುಗುಳು ನಗು
ಗುಡಿಸಾಲೆ ಇರಲಿ ಮಹಳಿರಲಿ
ಅವನ ಎದುರುಲಿ ನಾನು ಮಗು