ಅನುರಾಗದ ಹೊಸ ಆನಂದವೋ - The Indic Lyrics Database

ಅನುರಾಗದ ಹೊಸ ಆನಂದವೋ

गीतकार - Chi. Udayashankar | गायक - S. P. Balasubrahmanyam, Manjula Gururaj | संगीत - Shankar-Ganesh | फ़िल्म - Ade Raga Ade Hadu | वर्ष - 1989

Song link

View in Roman

ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೇವನದ ಸಾಗರದಿ ತೆಳಿದೆ ಅಲೆ ಅಲೆಯಾಗಿ

ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ

ಯೆಂದೋ ನಿನ್ನ ನೋಡಿದ ಹಾಗೆ ನನ್ನ ಮನದಲ್ಲಿ
ಯೆಂದೋ ಹೀಗೇ ಹಾದಿದ ಹಾಗೆ
ಯೆಂದೋ ನಿನ್ನ ಸೇರಿದ ಹಾಗೆ ನನ್ನ ಯೆಡೆಯಲ್ಲಿ
ಯೆಂದೋ ಯೇನೋ ಕೇಳಿದ ಹಾಗೆ
ಅಂತರಾಳದಲಿ ಯೇನೆನೋ ನೂರು ನೆನಪು ನನಗೇ
ನಿನ್ನ ಮಾತುಗಳೇ ಓ ನಲ್ಲ ನನ್ನ ಹೃದಯದೊಳಗೆ
ಯೇನೋ ಆತುರವೋ ಯೇನೋ ಕಾತರವು
ಯೇಕೋ ಹೀಗೇ ಕಾಣೆನು

ಅನುರಾಗದ ಆ ಆ ಆ ಆ ಹೊಸ ಆನಂದವೋ ಆಆ ಆ ಆ ಆ
ಬಹು ಜನ್ಮದ ಆ ಆ ಆ ನಮ್ಮ ಅನುಬಂಧವೋ ಆಆ ಆ ಆ ಆ

ಆ ಆ ಆ ಲಾ ಲಾಲಾ ಲಾ ಲಾ ಲಾಲಾ ಲಾ

ಎಂಥಾ ಚೆನ್ನ ಪ್ರೀತಿಯು ನಲ್ಲ ಸಿಹಿ ಸಕ್ಕರೆಯು
ಎಂಥಾ ಚೆನ್ನ ನೀನೀರೆ ನಲ್ಲ
ಚಿನ್ನ ನಿನ್ನ ಪ್ರೀತಿಯ ಮಾತು ಹೊಸ ಮುತ್ತಂತೆ
ನಿನ್ನ ನುಡಿಯೆ ಸಂಗೀತದಂತೆ
ನಿನ್ನ ಜೊತೆಯಲಿರೆ ನೂರಾರು ಕಷ್ಟ ಬಂದರೇನು
ಪ್ರೀತಿ ಹಾದಿಯಲಿ ಆ ಕಷ್ಟ ಇಷ್ಟವಾಗದೆನು
ಜೋಡಿ ಜೀವಿಗಳ ಬಾಳ ದಾರಿಯಲಿ
ಕಲ್ಲು ಮುಳ್ಳು ಹೂಗಳೇ

ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೇವನದ ಸಾಗರದಿ ತೆಳಿದೆ ಅಲೆ ಅಲೆಯಾಗಿ
ಜೇವನದ ಸಾಗರದಿ ತೆಳಿದೆ ಅಲೆ ಅಲೆಯಾಗಿ

ಅನುರಾಗದ ಆ ಆ ಆ ಆ ಹೊಸ ಆನಂದವೋ ಆಆ ಆ ಆ ಆ
ಬಹು ಜನ್ಮದ ಆ ಆ ಆ ನಮ್ಮ ಅನುಬಂಧವೋ ಆಆ ಆ ಆ ಆ