ಮನಸಲ್ಲಿ ನಿಂತೇ - The Indic Lyrics Database

ಮನಸಲ್ಲಿ ನಿಂತೇ

गीतकार - Chi. Udayashankar | गायक - S. P. Balasubrahmanyam, Manjula Gururaj | संगीत - Shankar-Ganesh | फ़िल्म - Ade Raga Ade Hadu | वर्ष - 1989

Song link

View in Roman

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂಡ
ಉಳ್ಳದವ ತುಂಬಿದೆ

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂಡ
ಉಳ್ಳದವ ತುಂಬಿದೆ

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ

ತುಂಬೆ ಚಂದ ನಿಂಬೆ ಚಂದ
ನನ್ನ ಈ ರಂಭೆಯ ಮೈಯ್ಯೆ ಚಂದವು
ಮುತ್ತು ಅಂದ ಹವಳ ಅಂದ
ನನ್ನ ಈ ನಲ್ಲನ ಮೊಗವೇ ಅಂದವು
ಬಂಗಾರಿ ನಿನ್ನ ಮನಸೆಲ್ಲ ಚೆನ್ನ
ನಾನೆಲ್ಲು ಕಣೇ ನಿನ್ನಂಥ ಹೆಣ್ಣ
ನೀನಾದೊ ಮಾತು ನಲ್ಲ ಸಿಹಿಯ ಜೇನಿನಂತೆ
ನಕ್ಕಾಗ ನೀನು ಒಮ್ಮೆ ಬೆಳದಿಂಗಳಂತೆ

ಲವ್ ಲವ್ ಲವ್ ಆಹಾ ಲವ್ ಲವ್ ಲವ್|2|

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂಡ
ಉಳ್ಳದವ ತುಂಬಿದೆ

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ

ನನ್ನ ಹೀಗೇ ನೋಡ ಬೇಡಾ
ನಿನ್ನ ಈ ನೋಟಕೆ ಕರಗಿ ಹೋಗುವೆ
ನನ್ನ ಹೀಗೇ ಕಾಡಬೇಡ
ನಿನ್ನ ಈ ಆಟಕೆ ಬಾಡಿ ಹೋಗುವೆ
ಮಾತಿನ ಮಲ್ಲ ಈ ನನ್ನ ನಲ್ಲ
ಒಂದೊಂದು ನುಡಿಯು ಸಕ್ಕರೆ ಬೆಲ್ಲ
ವೈಯ್ಯರಿ ಇನ್ನು ನೀನು ದೂರ ಹೋಗಬೇಡ
ಕಣ್ಣಿನ ಬಾಣ ಬಿಟ್ಟು ನನ್ನ ಕೊಲ್ಲಬೇಡ

ಲವ್ ಲವ್ ಲವ್ ಆಹಾ ಲವ್ ಲವ್ ಲವ್|2|

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂಡ
ಉಳ್ಳದವ ತುಂಬಿದೆ

ಮನಸಲ್ಲಿ ನಿಂತೇ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ |3|