ಓಹೋ ಗಿಳಿಗಳೇ - The Indic Lyrics Database

ಓಹೋ ಗಿಳಿಗಳೇ

गीतकार - S. Narayan | गायक - S. P. Balasubrahmanyam | संगीत - K. Kalyan | फ़िल्म - Thayi Kotta Seere | वर्ष - 1997

Song link

View in Roman

ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ

ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ
ಚಿನ್ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ

ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ

ಈ ಚೆಲುವೆ ಹೊಸ ಕಾಮನಬಿಲ್ಲು
ಈ ನಗುವೆ ಕವಿ ಕಾಯುವ ಸಾಲು
ಮಂಜು ಮುಚ್ಚಲು ಮನಸಲಿ ಪಂಜು ಹಚ್ಚೋಲು
ಸೂರ್ಯನ ಬೆಳಕು ಬೆಳದಿಂಗಳ ಕುಡಿಯುವ ಪೋರಿ
ನುಡಿಯದೆ ಮನಸಿನ ಪದಗಳ ನುಡಿಸುವ ಚೋರಿ
ಠಾಣಾ ನಮ್ ಠಾಣಾ ಠಾಣಾ ನಮ್ ಇವಳ ಹೆಸರೇ ತಾನಾ ನಮ್

ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ
ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ

ಈ ಚೆಲುವೆ ಹೊಸ ಚಿತ್ರದ ಗೆಳತಿ
ಈ ಚೆಲುವೆ ನಿತ್ಯ ಹುಣ್ಣಿಮೆ ಸವತಿ
ಕಾಡು ಕುಂತಲೋ ಯೆಡೆಯಲಿ ಹಾಡು ಹೋದಲೋ

ಈ ಧಾರೆ ಮೇಲಿನ ಹಸಿರುನ ಔತನ ಧಾರೆ
ರಸಿಕನ ಮನಸಿನ ಅಲ್ಲಿ ಮರೆ ಕನಸಿನ ತಾರೆ
ತಾನಾ ನಮ್ ತಾನಾ ತಾನಾ ನಮ್ ಇವಳ ಸ್ಪರ್ಶವೇ ತಾನಾ ನಮ್

ಓಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೆ |2|

ಚಿನ್ ಚಿಲಿಪಿಲಿ ನಾದ ಹೂ ಮನಸಿನ ವೇದ
ಈ ಚೆಲುವೆಯ ಸ್ಫೂರ್ತಿಗೆ ಅನುವಾದ