ನಿನ್ನ ನಾನೂ ನೋಡಿದಾಗ - The Indic Lyrics Database

ನಿನ್ನ ನಾನೂ ನೋಡಿದಾಗ

गीतकार - Jiya Khan | गायक - Vijay Prakash | संगीत - Ravi Basrur | फ़िल्म - Rajannana Maga | वर्ष - 2018

Song link

View in Roman

ನಿನ್ನ ನಾನೂ ನೋಡಿದಾಗ ಕಳೆದು ಹೋದೆ
ಹಾಡು ಹಗಲೇ ಪ್ರೀತಿಯಲ್ಲಿ ಮುಳುಗಿ ಹೋದೆ
ನೀನು ನಕ್ಕಾಗಲೆ
ಶುರುವಾಯಿತು ಖಾಯಿಲೆ ಮನಸಿನಲ್ಲೇ
ಮಾತು ಒಂಭತ್ತು ಹೋಗಿದೆ
ಕಣ್ಣೆ ಮಾತಾಡಿದೆ ನನ್ನ ನಲ್ಲೆ
ಯೇನಾಗಿದೆ ಯೇನಾಗಿದೆ ನನಗೇತಕೆ ಹೀಗಿದೆ
ಯೇನಾಗಿದೆ ಯಾಕಾಗಿದೆ ಪ್ರೀತಿ ಸ್ವರ ಹೆಚ್ಚಿದೆ

ನೀನೇ ನನ್ನ ಉಸಿರು ಚಿನ್ನಾ
ಹಗಲು ರಾತ್ರಿ ನಿನ್ನ ಧ್ಯಾನ ನೋಡು ನನ್ನಾ
ಕಣ್ಣಾ ಕವನ ಬೇಕು ರನ್ನ
ಹೇಳುವಂತೆ ಹಾಡಿದಂತೆ ನಿನ್ನ ಮೌನ

ಸಿಡಿಯುವ ಮೋಡವು ನಿನ್ನ ಅಂದ ನೋಡಿ
ಗುಡುಗಡೆ ಹೊಯಿತು
ಸೂರ್ಯನು ನೋಡುತಾ ನಿನ್ನ ಮೈಯ್ಯ ಬಣ್ಣಾ
ನಾಚುತ ಇಳಿತೇ

ಹೇಳಿ ಕೇಳಿ ನಾನು ಚೂರು ಕಲ್ಲನೆ
ನಿನ್ನ ಹೃದಯವ ಕಡಿಯಾಳೆ
ನನ್ನ ಜೋಡಿಯಾಗಿ ನೀನು ಬಂದರೆ
ಸ್ವರ್ಗವು ನನ್ನಯ ಕೈಯಾಳೆ

ಯೇನಾಗಿದೆ ಯೇನಾಗಿದೆ ನನಗೇತಕೆ ಹೀಗಿದೆ
ಯೇನಾಗಿದೆ ಯಾಕಾಗಿದೆ ಪ್ರೀತಿ ಸ್ವರ ಹೆಚ್ಚಿದೆ

ದೇವರಳ್ಳಿ ವರವನೊಂದು
ಕಾಡಿಬೇಡಿ ಹುಡುಕಿಕೊಂಡೆ ದಾರಿಯೊಂದು
ಕನಸಲ್ಲಿ ಕೈಯ್ಯ ಹಿಡಿದು
ಪ್ರೀತಿ ಮಾಡುವಂತೆ ಕೇಳಿಕೊಂಡೆ ಇಂದು

ಬಿಸಿಲಲಿ ಒನಗಿದ ನನ್ನ ದೇಹಕೀಗ
ಮಂಜಿನ ಬುದ್ಧಿಯೇ
ನಿನ್ನಯ ತೊಳಲಿ ಸೇರುವಾಸೆ ಈಗ
ಕರಿಯ ಮೆತ್ತಗೆ

ಸತ್ಯ ಹೇಳದಕ್ಕೆ ಧೈರ್ಯ ಸಾಲದೆ
ಏತಕೆ ಈತರ ಆಗಿದೆ
ನಿನ್ನ ಗುಂಗು ಈಗ ನೆತ್ತಿಗೇರಿದೆ
ಸೇರುವ ಅತ್ತೂರ ಹೆಚ್ಚಿದೆ

ಯೇನಾಗಿದೆ ಯೇನಾಗಿದೆ ನನಗೇತಕೆ ಹೀಗಿದೆ
ಯೇನಾಗಿದೆ ಯಾಕಾಗಿದೆ ಪ್ರೀತಿ ಸ್ವರ ಹೆಚ್ಚಿದೆ