ಬಾಯರಿಕೆ - The Indic Lyrics Database

ಬಾಯರಿಕೆ

गीतकार - Jayanth Kaikini | गायक - Armaan Malik | संगीत - Ek Khwaab – The band | फ़िल्म - Face 2 Face | वर्ष - 2018

Song link

View in Roman

ಮಾನಸಿ..

ಊರಲ್ಲಿ ನನಗೀಗ ಕಾಣೋದು ಒಂದೇ ಮುಖ..
ದಿನ ರಾತ್ರಿ.. ನಿನ್ನನ್ನು ನೆನೆಯೊಡೆ ರೋಮಾಂಚಕ..
ಬೆಲ್ಲದ ಹಾಗೆ ಜೀವ ಮೆಲ್ಲಗೆ ಕರಗುವಾಗ
ಎಂದು ಇಲ್ಲಾ ಬಾಯಾರಿಕೆ ನಿಲ್ಲಿಸಿ ಮಾತಾ ನೀನು
ಯೆಲ್ಲಿಯೊ  ನೋಡುವಾಗ ಎಂಥಾ ಸುಂದರ ಬಾಯರಿಕೆ

ಮಾನಸಿ..

ನೀ ಗೀಚದ ದಿನಚರಿಯಲಿ ಯೇನಿದೆ ನನ್ನ ಭೂಮಿಕೆ
ಈ ಮೋಹದಿ ಮೈ ಮರೆತರೆ ಯೆನ್ನುವ ಸಣ್ಣ ಅಂಜಿಕೆ
ಹತ್ತೀರ ಬಂದು ಕೂಡ ದೂರವೇ ನಿಲ್ಲುವಾಗ
ಯೆಂದೂ ಇಲ್ಲಾ ಬಾಯಾರಿಕೆ
ಪ್ರಾಣವೇ ಹೋಗುವಂತೆ ಪ್ರೇಮವು ಮೂಡುವಾಗ
ಎಂಥಾ ಸುಂದರ ಬಾಯರಿಕೆ
aa…

ಮಾನಸಿ..