ಊರೊಂದು ಕಡೆ ನಡೆದರೆ - The Indic Lyrics Database

ಊರೊಂದು ಕಡೆ ನಡೆದರೆ

गीतकार - Nischal S. Dambekodi | गायक - Raghu Dixit | संगीत - Ritvik Muralidhar | फ़िल्म - Sankashta Kara Ganapathi | वर्ष - 2018

Song link

View in Roman

ಊರೊಂದು ಕಡೆ ನಡೆದರೆ ಶಿವ ಇವನೊಂದು ಕಡೆ ನಡೆದವನು
ನೀ ಎಲ್ಲವನು ಕೊಟ್ಟರು ಶಿವ ತಾನಗೆ ಇವ ಕಳೆವನು
ಕೆನ್ನೆ ಮೇಲ್ಗಡೆ ಸೊಳ್ಳೆ ಕೂತರು ಹೊಡೆಯೊಕ್ಕಾಗದ ನಾಯಕ
ಮುಳ್ಳು ಬೆಳಿಯಲಿ ನೇತಾಡುತಿದೆ ಇವನ ಈ ಜಾತಕ

ಇವನೇ ಇವನೇ ಇವನೇ ಇವನೇ ಸಂಕಷ್ಟ ಕರ ಗಣಪತಿ

ನಿಲ್ಲೋದ್ ಹೆಂಗೆ ಸ್ಟ್ರೈಟ್-ಯು ಗೊತ್ತಿಲ್ದಿದ್ದಾಗ ರೈಟ್-ಯು
ಹರಿ ಓಂ ಎಲ್ರು ಎಡವಟ್ಟು
ಚಪ್ಪಲೆ ತಟ್ಟೋಕು ಹೋ ಎತ್ತೆ ಕೈ ತರಬೇಕು
ಇವನ ಎಡ ಗಲಿ ಬಲು ಕ್ರ್ಯಾಕ್-ಯು
ಗೋವರ್ಧನ ಸಂಜೀವಿನಿ ಎತ್ತಿ ಒಂದು ಕೈಯ್ಯಲಿ
ಆ ಮಾರುತಿ ಗೋಪಾಲರು ಪಂಚು ಕೊಟ್ರು ಭೂಮಿಲಿ
ಅಷ್ಟೆಲ್ಲಾ ಸೀನ್ ಇಲ್ಲಾ ಇವ್ನ್ ಲೈಫ್ ಅಲಿ

ಇವನೇ ಇವನೇ ಇವನೇ ಇವನೇ

ಭೂಲೋಕದ ಸಮಸ್ಯೆಗಳು ಗಲು ಥೂ ಇವನದೇ ಹೆಸರಲ್ಲಿ
ಫ್ರೀ ಆಗಿಯೇ ಇವ ನೀಡುವ ಯಾರಾದರು ಬೇಕಾಗಿದೆ
ಭಗವಂತನು ಕೈ ಕೊಟ್ಟನು ಹಣ ಬರಹವ ಚೂ ಬಿಟ್ಟನು
ಬಾನಲ್ಲಿರೋ ಪರಮಾತ್ಮನೇ ಇವನನ್ನೂ ಕಾಪಾಡಲು
ಓಡಾಡುವ ದಾರಿಯಲಿ ಸಿಕ್ರೆ ಮುಕ್ಕೋಟಿ ದೇವರು
ಕೈ ಮುಗಿಯದೆ ಕೇಳ್ಬೇಕು ಇವನಿಗೆ ಹಿಂಗ್ಯಾರ್ ಮಾಡ್ದೋರು
ಊರ್ನಳ್ಳಿ ಎಲ್ಲವ್ರೆ ಇವನ್ ಅಂಥವ್ರು

ಊರೊಂದು ಕಡೆ ನಡೆದರೆ ಶಿವ ಇವನೊಂದು ಕಡೆ ನಡೆದವನು
ನೀ ಎಲ್ಲವನು ಕೊಟ್ಟರು ಶಿವ ತಾನಗೆ ಇವ ಕಳೆವನು

ಇವನೇ ಇವನೇ ಇವನೇ ಇವನೇ ಸಂಕಷ್ಟ ಕರ ಗಣಪತಿ