ನೂರು ಚೂರಿನ ಗಾಜಾದೆನು - The Indic Lyrics Database

ನೂರು ಚೂರಿನ ಗಾಜಾದೆನು

गीतकार - Nischal S. Dambekodi | गायक - Sanchith Hegde, Rakshitha Rao | संगीत - Ritvik Muralidhar | फ़िल्म - Sankashta Kara Ganapathi | वर्ष - 2018

Song link

View in Roman

ನೂರು ಚೂರಿನ ಗಾಜಾದೆನು
ಒಲವಿನಲಿ ನುಚ್ಚು ನೂರು ನಾ
ಯಾಮಾರಿದ ಕನಸಿನಲಿ ನಾನು
ಒಳಗಿ ಹಾಯಾಗಿಯೇ ನಿಲ್ಲುವ ನೋವು
ಬರೆದ ಕಾಗದಗಳೇ ನಮ್ಮೀ
ಪ್ರೀತಿ ದಿನ್ನ ವಿಲಾಸವ ಹುಡುಕಿದೆ
ತಿರುಗೋ ಅಂಚೆಯು ನಾ ಕಾರಣ ತಿಳಿಯದೆ
ಕಣ್ಣ ನೀರು ಹರಿವ ಸದ್ದಗಿದೆ
ದಡವು ಸಿಗದ ಕಡಲ ಅಲೆಯಾಗುತಿದೆ

ಒಂದು ಚೂರು ನಾ ಮೈ ಮರೆಯುತ
ಮಾತಿನಲಿ  ಕೂಳಿತು ಕೊಂಡೆ ನ್ಯಾ
ನಿನ್ನೊಂದಿಗೇ ಕನಸಿನಲಿ ನಾನು
ಒಡೆದು ಚೂರಾಗಿದೆ ಕನಸುಗಳೆಕೋ
ಹೃದಯದೆರಿಳಿದ ನೀ ಕೇಳು
ಒಂಟಿ ಕೂತರೂ ನಾ ನಿನ್ನದೇ ಯೋಚನೆ
ನಿನ್ನ ಕಂಡ ಕ್ಷಣ ಪ್ರೀತಿಯ ಸೂಚನೆ
ಒಲವ ಸೆಳೆತ ಇಂದು ಹೆಚ್ಚಿದೆ
ತಿಳಿದಿಲ್ಲ ಇನ್ನು ಎನು ಬೇಕು

ಸಿಗದಾಗ ನೀನೀಗ ನನಗಂತು ಉಳಿದಿಲ್ಲ
ಯೇಡೆ ಕಿಟಕಿ ತೆರೆದಾಗ ತಂಗಾಳಿಯು ಬರಲಿಲ್ಲ
ಕೈ ಹಿಡಿದು ಜೊತೆಯಾಗಿ ನಗು ನಗುತ ಮಾತಾಡಿ
ಕಾಲ ಕಳೆವ ಸಮಯ ನೀನೆ ಇಲ್ಲಾ
ನಿನ್ನ ನೇರಲಲ್ಲಿಯೇ ಕದ್ದು ನಾ ನಿಲ್ಲುವೆ
ಒಂದೂ ಮಾತಿಲ್ಲದೆ ನನ್ನೆ ನೀ ನೋಡುವೆ
ಜಾರಿ ಬೆರಗಿದೆ ಕತ್ತು  ಗೋಥಿಲ್ಲಾಡೆ
ಮೌನಿ ನೀನಾದರೆ ಹೇಳು ಹೇಗೇ ನಾ ತಾಳುವೆನು
ಕಣ್ಣ ನೀರು ಹರಿವ ಸದ್ದಗಿದೆ
ಈ ಹೃದಯ ಬಿಡಲು ತಯ್ಯರಿದೆ

ನೂರು ಚೂರಿನ ಗಾಜಾದೆನು
ಒಲವಿನಲಿ ನುಚ್ಚು ನೂರು ನಾ
ಯಾಮರಿದ ಕನಸಲಿ