ದುಡ್ಡಿಲ್ದೆ ಹೋದರೂ - The Indic Lyrics Database

ದುಡ್ಡಿಲ್ದೆ ಹೋದರೂ

गीतकार - K. Kalyan | गायक - Udit Narayan, Ganga | संगीत - Ilaiyaraaja | फ़िल्म - Namma Preethiya Ramu | वर्ष - 2003

Song link

View in Roman

ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದೆ
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದೆ
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ

ದುಡ್ಡಿಲ್ದೆ ಹೋದರೂ ಬಾಳು ನಡೆಯಬಹುದೆ
ಬಾಳೆಂಬುವ ಮನ್ನಲಿ ದುಡ್ಡು ಮಾತ್ರ ಇಲ್ಲ
ವಾಸಿ ಚಿಲ್ರೆ ಬಂದ್ರೆ ಮನುಷ್ಯ
ಅವ್ನ ಚಿಲ್ರೆ ಬುದ್ದಿ ತೋರ್ಸ್ವ
ಕಾಲಲ್ಲಿ ನಡೆವುದ ಬಿಟ್ಟು
ತಾಳೆಯಲ್ಲಿ ನಡೆವ ಬಡವ
ಹೇ ಬಿಡು ಬಿಡು ಅದನ್ ಹೇಳೋದೇ ಬೇಜಾರು

ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೇ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೇ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ

ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದೆ
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ

ಮನಸು ಯೆಷ್ಟು ಚಿಕ್ಕ ಚಿಕ್ಕದು
ಆಸೆ ಮಾತ್ರ ದೊಡ್ಡ ದೊಡ್ಡದು
ತಿಳ್ಕೋ ಇಡು ತಿಳ್ಕೋ ತಿಳಿದೋರ ಕೇಳಿ ಬದುಕೋ
ವಸೆದು ವಸೆದು ಮನುಜ ಮಾಡಿದ
ತಲೆಯಾಕೆ ಹುಂಡಿ ಮಾಡಿದಾ
ನೋಡಿಕೋ ಮುಂದೆ ನೋಡಿಕೋ ವಿಷಯ ಬಿಟ್ಟು ನಡಿಕೋ
ದುಡ್ಡು ಹೋಗೋ ಕಡೆಯೆಲ್ಲಾ
ನೀನ್ ಹೋಗಲೂ ಸಾಧ್ಯವೇ

ದುಡ್ಡು ಹೇಳೋ ಕಲ್ಮಾಶಾವ
ಮಾಡೋದ್ ಕಲಿಯ ಪೂಜ್ಯವೇ
ಹನ್ ಬೇಳೆ ಕೊಟ್ಟು ಕೊಟ್ಟು
ಯೇನೆನೋ ತಕ್ಕೊಳ್ಳುವೆ
ಹನ್ ಪ್ರೀತಿ ವಿಶ್ವಾಸಕೆ
ಏಳು ಬೆಲೆ ಕೊಡುವೆ

ಅರೆ ಯಾವಾಗಲು ಯಾಕೆ ನಿಂಗೆ ಪ್ರಾಯಸ
ಅದ ಬಿಟ್ಟು ಬಿಟ್ಟು ಪ್ರೀತಿ ಮಾಡೋ ರಮೇಶ

ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದೆ
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದೆ
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲ

ನೀಲಿ ಬಾಣ ಕೊಡೆಯಲ್ಲಿ
ನಿಂತ ಬೆಳ್ಳಿ ತಿಂಗಳು ನೀ
ನಿನ್ನ ಈ ಮೌನ ಹೊಸಾ
ರಾಗ ಭಾವಗೀತೆ

ಅರಳೋ ಹೂವು ಮಡಿಲಲ್ಲಿ
ಹಾರದೊ ಗಂಧದೆಡೆಯಲ್ಲಿ
ನಿನ್ನ ಮುಖ ಭಾವ
ನನಗೊಂದು ಒಲವ ಕವಿತೆ

ತಂಗಾಳಿ ತೋರುತಿದೆ
ನೀ ನಡೆಯೋ ದಾರಿಗಳು
ಮಲೆಬಿಲ್ಲು ತೋರುತಿದೆ
ನಿನ್ನ ಕನಸಿನ ಬನ್ನಗಳ
ನನ್ನ ಕಿವಿ ತುಂಬ
ಕಲ್ಯಾಣ ನಾದ ಸ್ವರ
ಮಾನಸಂತೆ ಮಾಂಗಲ್ಯ
ನೀ ನೋಡುವ ಸಾಗರ

ಎಂಥಾ ಚಂದ ಚಂದ ಈ ಚಂದ
ಮೈ ಅರಳೋ ಅರಲೋ ಶ್ರೀ ಗಂಧ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಾಂಡೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಾಂಡೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ

ಕುಣಿದಾಗ ನಿನ್ನ ಗೆಜ್ಜೆ
ಸಂಗೀತವಾಗಿ ಬಿಡುವೆ
ಆಗಾಗ ಪ್ರೇಮ ಪೂಜೆ
ಕಲಿಸೋಕೆ ಬಂದು ಬಿಡುವೆ
ಹೇ ಒಂದು ಹೊಸ ಗೂಡು
ಮನಸಲ್ಲೇ ನಿನಗಾಗಿದೆ

ಎಂಥಾ ಚಂದ ಚಂದ ಈ ಚಂದ
ಮೈ ಅರಳೋ ಅರಲೋ ಶ್ರೀ ಗಂಧ
ಎಂಥಾ ಚಂದ ಚಂದ ಈ ಚಂದ
ಮೈ ಅರಳೋ ಅರಲೋ ಶ್ರೀ ಗಂಧ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಾಂಡೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ