ಶೀಲಾ ಸುಶೀಲಾ - The Indic Lyrics Database

ಶೀಲಾ ಸುಶೀಲಾ

गीतकार - A P Arjun | गायक - Chandan Shetty | संगीत - V Harikrishna | फ़िल्म - Kiss | वर्ष - 2018

Song link

View in Roman

ಶೀಲಾ ಸುಶೀಲಾ ನೀನು ಚಿಂತಿಸಬೇಡ
ಶೀಲ ಸುಶೀಲಾ ನೀನು ಚಿಂತಿಸಬೇಡ

ಶೀಲಾ ಸುಶೀಲಾ ನೀನು ಚಿಂತಿಸಬೇಡ
ನಾನೇ ಫೆರಾರಿ ನೀನು ಸಿಹಿ ಚೆರ್ರಿ
ಯಾಕೆ ಒಳ್ಳೇಜಿನಾ ಸೌಂದರ್ಯ ನಾ
ಆ ಗ್ರಂಪ್ ನು ನೀನೇಗೆ ಅಭಿಮಾನಿ ಆಹ್
ಲಂಡನ್ ಅರಮನೆ ರಾಣಿ ನಾ
Neena nodalu daily ರಾಣಿ ಆಹ್
ಏನಾದರು ಜೋಶ್ ಅಲ್ಲಿ ಇರು
ನೀನ ಜೋತೆಗಿಧ ಅರ್ಜುನ ಲಾಂಚನ
ಶೀಲಾ ಸುಶೀಲಾ ನೀನು ಚಿಂತಿಸಬೇಡ
ನಾನೇ ಫೆರಾರಿ ನೀನು ಸೀತ್ ಚೆರ್ರಿ

ಸುಶೀಲಾ ಲಾ ಲಾ ಸುಶೀಲಾ ಲಾ ಲಾ ಲಾ
ಮೌಢ್ ಮೂಢ ಆಗೇರೋ ಹೂಪ್ಲ ಮಧ್ಯೇ
ಶಕತ್ ಆಗಿರೋ ಸನ್ಶೈನ್ ಎವಾಲು
ಓಹ್ ಶೀಲಾ

Instagram ಅಲ್ಲಿ ಇಷ್ಟ ಆಗೋ ಯೂಟ್ಯೂಬ್ ಚಾನೆಲ್
ಕ್ರೆಂಡಿಂಗ್ ಸೌಂದರ್ಯ ಈ ಶೀಲ


ಮೆಟ್ರೋ ಸಿಟಿಗೆ ಹೊಸ ಬ್ರಾಂಡ್ ನೀನು ಜಿಂಕೆ ಮಾರಿ
ಈ ಜಿಂಕೆ ಕಾಯೋ ಸಿಗರ್ ಗು ನಾನೇ ಚಿಂತಿಸಬೇಡ
ಬಿಧು ಬಿಧು ನೀ ಭಯ ಬಿಧು ॥
ನೀನ ಜೊತೆಗಿದೆ ಅರ್ಜುನ ಲಾಂಚನ
ಶೀಲಾ ಸುಶೀಲಾ ನೀನು ಚಿಂತಿಸಬೇಡ
ನಾನೇ ಫೆರಾರಿ ನೀನು ಸ್ವೀಟ್ ಚೆರ್ರಿ...

ಬಾಯ್ ಕಟ್ ಪಡೆಯಾರು ಹಾಜರ್ ಆಗೇರೋ
ಮರ್ಲಿನ್ ಮನ್ರೋ ಶಂಭಂದಿಲಗ
ಈ ಶೀಲ
ಸ್ಯಾಟಲೈಟ್ ಕ್ಯಾಮೆರಾ ಕ್ಯಾಪ್ಚರ್ ಮಾಡಿರೋ
ಮಂಗಳ ಗ್ರಹದ ಮೊದಲ ಮಾದರಿ
ಓ ಶೀಲಾ

ಇಂಡಿಯಾ ಫುಲ್ ಯು ಕಟಾವ್ರ್ಗೂ ನೀಂದೆ
ಮುದ್ದು ಮಾರಿ
ನಾ ಅಧ್ಯಕ್ಷ ಅಧ್ರು ನಿನ್ನ ಹಿಂದೆ ಬರುವೆ
ಚಿಂತಿಸಬೇಡ
ಧಿನಾ ಧಿನಾ ಧಿನಾ ಪ್ರತಿ ದಿನಾ
ನೀನ ಜೋತೇ ಗಿದೆ ಅರ್ಜುನ ಲಾಲಚನ ॥
ಶೀಲಾ ಸುಶೀಲಾ ನೀನು ಚಿಂತಿಸಬೇಡ
ನಾನೇ ಫೆರಾರಿ ನೀನು ಸ್ವೀಟ್ ಚೆರ್ರಿ….