Somebody Say - The Indic Lyrics Database

Somebody Say

गीतकार - Chandan Shetty | गायक - Chandan Shetty And Anuradha Bhat | संगीत - Arjun Janya | फ़िल्म - Preethiya Raayabhari | वर्ष - 2018

Song link

View in Roman

Somebody Say
Where Is My Girl
I Don’t Know Why
Cant Bare Anymore
I Knew I Was In Love With You Forever
Baby Baby O Baby Baby

Somebody Say
Where Is My Girl
I Dont Know Why
Cant Bare Anymore
I Knew I Was
In Love With You.. Forever

ಪ್ರೊಟೀನ್-ಯು ನೀನೆನೆ
ನಾನ್ ವಿಟಮಿನ್-ಯು ನೀನೆನೆ
ಇನ್ಮುಂದೆ ನಂಗೆ ನೀನೇ ತಾನೆ ಆಕ್ಸಿಜನ್-ಯು
ಗ್ಲುಕೋಸ್-ಯು ನೀನೆನೆ
ನಾನ್ ಕಾನ್ಷಿಯಸ್-ಯು ನೀನೇನೆ
ಇನ್ನೇನು ಕೆಲ್ಸ ನಮ್ಗೆ ಶುರು ಫುಲ್ ಟೈಮ್ ಫನ್-ಯು

ನೀನೆ ಇನ್ನೆಲ್ಲ ಕುಶಿಗೆ ಬ್ರೇಕಿಲ್ಲ
ಯಾರು ನಮ್ಮನ್ನು ಕೇಳೋರು

ಮುಂದೆ-ಉ ಏನಂತ ನನಗೇ ತಿಳಿತಿಲ್ಲ
ಇನ್ನು ನಮ್ದೇನೆ ದರ್ಬಾರ್-ಯು

| ಯಾರೋ ಹೇಳು.. ಎಂದೆಂದಿಗೂ |


ಆದ್ಮೇಲೆ ನಾವು ಪ್ಯಾರ ಪಯಾರಿ
ನಾವ್ ಹೋಗಿದ್ದೆನೆ ದಾರಿ ದಾರಿ ದಾರಿ..
ಬೇಡಮ್ಮ ಬೇಡ ಹೆರ ಪೇರಿ
ನಾಮ್ ಲೈಫ್-ಇ ಲವ್ಲಿ ಸ್ಟೋರಿ ಸ್ಟೋರಿ ಸ್ಟೋರಿ..
ನಮಗಿಲ್ಲ ಯಾವ ಟೆನ್ಶನ್
ಹ್ಯಾಪಿನೆಸ್-ಇ ನಮ್ಮ ಫ್ಯಾಶನ್

ಈ ಪ್ರೀತಿ ಎಂದೆಂದು ಈ ರೀತಿಲಿ ..
ನನ್ನ ಈ ಪ್ರಾಣ ನೀನಾದೆನೆ ಜೋಪಾನ ಮಾಡಿಕೋ

ಯಾರೋ ಹೇಳು
ಎಲ್ಲಿ ನನ್ನ ಹುಡುಗಿ
ಏಕೆ ಎಂದು ನನಗೆ ಗೊತ್ತಿಲ್ಲ
ಇನ್ನು ಬರಲು ಸಾಧ್ಯವಿಲ್ಲ..

ಹತ್ತೋಣ ಬಾರೆ ಪ್ರೀತಿ ಲಾರಿ
ತಿಂಕೊಂಡು ಪಾನಿ ಪೂರಿ ಪೂರಿ ಪೂರಿ..
ನಾಮ್ ಲವ್-ಯು ಪ್ಯೂರ್ ಹಾಲಿನ್ ಡೈರಿ
ಬಾ ಬಾರೆ ಲೆಟ್ಸ್ ಗೆಟ್ ಮ್ಯಾರಿ ಮ್ಯಾರಿ ಮ್ಯಾರಿ ಮ್ಯಾರಿ
ಮಾಡೋರಿಲ್ಲಾ ಆಕ್ಷೇಪ
ಜೋರಾತಿಹು ಈ ಲವ್ ಫಿಕ್ಷನ್

ಕೊನೆವೆರೆಗೂ ನೇರಳಂತೆ ಜೊತೆಗಿದ್ದು ಕಾಪಾಡುವೆ
ನಾನಾ ಈ ಜೀವ ನಿನಗೆಂದು ನಾ ದಾನವ ಮಾಡುವೆ