ಬಡವನ ಗುಡಿಸಲನು - The Indic Lyrics Database

ಬಡವನ ಗುಡಿಸಲನು

गीतकार - K. Kalyan | गायक - Ilayaraja | संगीत - Ilaiyaraaja | फ़िल्म - Namma Preethiya Ramu | वर्ष - 2003

Song link

View in Roman

ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದಾ

ಬಡವನ ಗುಡಿಸಲನು ಗುಡಿಯಾಗಿ ಮಾಡಲೆಂದು |೨|
ಆ ದೇವರೇ ಇಲ್ಲಿ ಯಾಕೆ ಬಂದಾ
ಈಗ್ಯಾಕೆ ಬಂದಾ

ದೇವರ ನೋಡಲು ನೋಟವಿಲ್ಲ
ಆದರೂ ಕಣ್ಣ ನೀರಾಗಿ ತುಂಬಿದ
ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದಾ

ಸೂರ್ಯ ಅಂದರೇ ಯೇನೋ ಅಂದುಕೊಂಡೆ
ಅರಿಯದ ಸಾವಿರರು ಕಲ್ಪನೆ
ಅದ ನಾ ಯಾವು ಎಂದು ಇಂದು ನಾ ಕಂಡು ಕೊಂಡೆ
ಕಾರಣ ಬಲ್ಲವರು ನೀವೆನೆ
ರಾಗಕೆ ಜೀವ ನೀ ನಾಡಕೆ ದೈವ ನೀ
ಯೆಂದು ಪೂಜೆಯ ಮಾಡುವೆ ಗೀತೆಯ
ಹಾಡುವೆ ಈ ನಿಮ್ಮ ಋಣ ತೀರಲೆಂದು
ಈ ಜನ್ಮವು ಒಂದು ಸಾಲದು

ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದಾ

ಕರೆದರೆ ಕುಂಬಾರನು
ವಿಟ್ಟಲನು ಬರಬಹದು
ಕನಕನ ಕೈ ಹಿಡಿವ ಕೇಶವ
ಪುಣ್ಯವ ಪಡೆಯಲೆಂದು
ರಾಮಣ್ಣ ಕರಿಬಾಹುಡು
ಈ ರಾಮುಗಿರೊಂದೆ ಪಾಪವ
ಉಪ್ಪಿನ ಸಾಗರ ಕನ್ನಲಿ ತುಂಬಿದೆ
ಯೆನಿದು ಉಪ್ಪಿನ ನೀರಿದು ಸಿಹಿಯೇ ಆಯಿತು
ನಿಮ್ಮ ಪಾದ ಗಂಗೆ ಇದು
ಯೋಗ ಇದು ನನ್ನ ಭಾಗ್ಯ ಇದು

ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದಾ

ದೇವರ ನೋಡಲು ನೋಟವಿಲ್ಲ
ಆದರೂ ಕಣ್ಣ ನೀರಾಗಿ ತುಂಬಿದ
ಬಡವನ ಗುಡಿಸಲನು
ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದಾ