ರಾಜಾಧಿ ರಾಜಾ.. - The Indic Lyrics Database

ರಾಜಾಧಿ ರಾಜಾ..

गीतकार - Chi. Udaya Shankar | गायक - Rajkumar, S. Janaki | संगीत - G. K. Venkatesh | फ़िल्म - Huliya Haalina Mevu | वर्ष - 1979

Song link

View in Roman

ರಾಜಾಧಿ ರಾಜಾ..
ಮೋರೆಯೆಂತ ಚೆಂದ
ಮೀಸೆ ಇನ್ನು ಚೆಂದ
ತುಂಬಿದ ಆಸೆ ಬಲು ಚೆಂದ
ಇವನ ಮುದ್ದಾದ ಮಗನೋ ಅತಿ ಚೆಂದ
ರಾಜಾಧಿ ರಾಜಾ..

ಮೋರೆಯೆಂತ ಚೆಂದ
ಮೀಸೆ ಇನ್ನು ಚೆಂದ
ತುಂಬಿದ ಆಸೆ ಬಲು ಚೆಂದ
ಇವನ ಮುದ್ದಾದ ಮಗನೋ ಅತಿ ಚೆಂದ
ರಾಜಾಧಿ ರಾಜಾ..

ಅಮ್ಮನಿ ಇವ್ನ್ಯಾರು ನಿಂಗೊತ್ತಾ
ನೀನೆ ಓಸಿ ಹೇಳು ಕೇಳುವ
ಅಂದಿಲ್ಲ ಹಿಂದಿಲ್ಲ ಮುಂದೊಂದು ಹುಟ್ಟಲ್ಲ
ಇಂಥವ್ರು ನಾಡಲ್ಲ ಯಾರಿಲ್ಲ
ಇವರು ಆಳೋಕೆ ಬಂದೋರು ಸುಳ್ಳಲ್ಲ
ಇವರು ಆಳೋಕೆ ಬಂದೋರು ಸುಳ್ಳಲ್ಲ

ಇವನಂತ ಹಮ್ಮೀರ ಇವನಂತ ಸುಕುಮಾರ
ಕೋಟಿಗೆ ಒಬ್ಬ ಸುಳ್ಳಲ್ಲ
ಇಂಥಾ ಜೋಡಿಯು ಎಲ್ಲೂ ಸಿಕ್ಕಲ್ಲ
ಇಂಥಾ ಜೋಡಿಯು ಎಲ್ಲೂ ಸಿಕ್ಕಲ್ಲ
ರಾಜಾಧಿ ರಾಜಾ..

ಮಾಡ್ತಾರೆ ಹಬ್ಬ ನಿಮಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗ
ಮಾಡ್ತಾರೆ ಹಬ್ಬ ನಿಮಗಾಗಿ
ನಿಮ್ಮ ಮುದ್ದಾದ ಮಗನ ಸಲುವಾಗ
ನಿಮ್ಮ ಮುದ್ದಾದ ಮಗ್ನ ಸಾಲುವಾಗಿ

ಮಂಗಳ ವಾದ್ಯ ಹಿತವಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಒಳ್ಳೆ ಚಾಮರ ಸೇವೆ ಸೊಗಸಾಗಿ
ಅಯ್ಯಯ್ಯೋ ಎಂದು ಬೆರಗಾಗಿ
ನೀನು ಸಾಕೆನ್ನೋ ತನ್ಕ ಸುಸ್ತಾಗಿ
ರಾಜಾಧಿ ರಾಜಾ..

ಇವ್ರು ಹೊಟ್ಟೆಯಲ್ಲಾ ಹೆಂಡದ ಗುಡಾಣವಂತೆ..
ಯಾರಯ್ಯ ಮೂಸದ ಬಿಡಾರವಂತೆ ಹೌದು ಹೌದು
ಮಾತಳ್ಳಿ ಹುಲಿಯಂತೇ
ನೋಡೋದು ಹದ್ದಂತೆ
ಆಸೆಯು ಮನದಲ್ಲಿ ಕಡಲಂತೆ
ಇವ್ರು ಗುಣದಲ್ಲಿ ಗುಳ್ಳೆ ನರಿಯಂತೆ
ಇವ್ರು ಗುಣದಲ್ಲಿ ಗುಳ್ಳೆ ನರಿಯಂತೆ

ಆಡೋದು ಒಂದಂತೆ ಮಾಡೋದು ಬಂದಂತೆ
ಕಾಕಕ್ಕೆ ತಕ್ಕಂತೆ ಇವರಂತೆ
ಇನ್ನು ಎಂದೆಂದು ಇವರಿಗೇ ನಿಶ್ಚಿಂತೆ
ಇನ್ನು ಎಂದೆಂದು ಇವರಿಗೇ ನಿಶ್ಚಿಂತೆ
ರಾಜಾಧಿ ರಾಜಾ..

ಚೆಂದುಳ್ಳಿ ಹೆಣ್ಣು ಬರ್ತಾಳೆ
ನಾಲೆ ಹುಡುಗರೆಂದ ಥಾರ್ಥಾಲೆ
ಹಾನ್ ಥರ್ತಾಲೆ ಥರ್ತಾಲೆ
ಚೆಂದುಳ್ಳಿ ಹೆಣ್ಣು ಬರ್ತಾಳೆ
ನಾಲೆ ಹುಡುಗರೆಯೊಂಡ ತರ್ತಾಳೆ
ನಾಲೆ ಹುಡುಗರೆಯೊಂಡ ತರ್ತಾಳೆ
ಬೇಕಾದು ತಂದು ಕೊಡ್ತಾಳೆ
ನಿನ್ನ ಸರಿಯದ ದಾರಿಗೆ ಥರತಲೆ
ನಿಂಗಾಗಿ ಅಲ್ಲಿ ಕಾಡವ್ಲೆ
ಹೋಗು ಹಿಂದೆ ಓಡೋಡಿ ಬರ್ತಾಳೆ
ರಾಜಾಧಿ ರಾಜಾ..

ಮೋರೆಯೆಂತ ಚೆಂದ
ಮೀಸೆ ಇನ್ನು ಚೆಂದ
ತುಂಬಿದ ಆಸೆ ಬಲು ಚೆಂದ
ಇವನ ಮುದ್ದಾದ ಮಗನೋ ಅತಿ ಚೆಂದ
ರಾಜಾಧಿ ರಾಜಾ..

ಹೇ ಗುಂಡಪ್ಪಾ ಮೇಲೆ ಇದ್ಯಾನಪ್ಪಾ
ತಪ್ಪು ಒಪ್ಪು ಎಲ್ಲಾ ಅವ್ನು ಅಲ್ಲೇ ಇದ್ದು ನೋಡ್ತಾನಪ್ಪಾ
ನಿನ್ನಾ ನನ್ನ ಬಲ್ಲ
ಅವನಂತೆ ಇಲ್ಲಿ ಎಲ್ಲ
ನಿನ್ನಾ ನನ್ನ ಬಲ್ಲ
ಅವನಂತೆ ಇಲ್ಲಿ ಎಲ್ಲ
ನನ್ನಾ ನಿನ್ನ ಬಲ್ಲ
ಅವನಿಲ್ಲದೆ ಎನು ಇಲ್ಲಾ
ನನ್ನಾ ನಿನ್ನ ಬಲ್ಲ
ಅವನಿಲ್ಲದೆ ಎನು ಇಲ್ಲಾ
ನಿನ್ನಾ ನನ್ನ ಬಲ್ಲ
ಅವನಿಲ್ಲದೆ ಎನು ಇಲ್ಲಾ
ನಿನ್ನಾ ನನ್ನ ಬಲ್ಲ
ಅವನಿಲ್ಲದೆ ಎನು ಇಲ್ಲಾ
ನನ್ನಾ ನಿನ್ನ ಬಲ್ಲ
ಅವನಿಲ್ಲದೆ ಎನು ಇಲ್ಲಾ

ಹೋಯ್ ಹೋಯಿ ಹೋಯಿ ರ್ರುರು...