ಮುಲಾ ಮುಲಾ - The Indic Lyrics Database

ಮುಲಾ ಮುಲಾ

गीतकार - Dhananjaya Didaga | गायक - Haricharan | संगीत - Joshua Sridhar | फ़िल्म - Rajahamsa | वर्ष - 2017

Song link

View in Roman

ಮುಲಾ ಮುಲಾ ಮುಲಾ ಮುಲಾ ಅಂತೈತೆ,
ಕಂಬಳಿ ಹುಳ ಹರಿದಂಗೈತೆ.
ಲಾಡೂ ಬಂದು ಬಾಯಿಗೆ ಬಿದ್ದಂಗ್ ಐತೆ..

ಲವ್ ವೈರಸ್-ಯು ಎಂಟ್ರಾಗೇಟ್,
ಲೈಫ್ ಸಿಸ್ಟಮ್ಮು ಹ್ಯಾಂಗ್ ಆಗೈತೆ.
ಮನಸ್ಯಾಕೋ ಕ್ರ್ಯಾಶ್ ಆಗಿ ಹೋಯ್ತೇ..

ಅಯ್ಯೋ ವೋಲ್ಟೇಜು ಹೆಚ್ಚಾಯಿತು,
ಪ್ರಾಯದ ಫ್ಯೂಸ್ ಈ ಹೋಯ್ತು..
ನನ್ನ ಯೆಡೆಗ್ಯಾಕೋ ಕಣ್ಣಾ ಬಿದ್ದು,
100 ಜಿ ಫೋನ್ ಹೋಯ್ತು..
ನಿಂದೆಲಿ ಯೇಡ್ಡೆ ಹುಡುಗನ ಮೆದುಳಿಗೆ ಬೆಂಕಿ ಬಿತ್ತು.
ಹೇ ಕನ್ನೇರಿನಾ ಬೆಂಕಿ ಎಂಗಿನ್ನು ಆರ್ಸೋಕಂತ ಬಂತು.

ಮುಲಾ ಮುಲಾ ಮುಲಾ ಮುಲಾ ಅಂತೈತೆ,
ಕಂಬಳಿ ಹುಳ ಹರಿದಂಗೈತೆ.
ಲಾಡೂ ಬಂದು ಬಾಯಿಗೆ ಬಿದ್ದಂಗ್ ಐತೆ..

ಅವಳ ಕನಸು ಕಾಡಿದೆ ನನ್ನ,
ನೀಡೆರೆ ಗವಳ ನಗಿವಿದೆ ಅಣ್ಣಾ..
ಆಗೋದಂಗೆ ನೋವಿನಾ ಈ ಸಾಲ ಮನ್ನಾ?
ಈ ಹುಡುಗೀ ಪಡ್ಕೊಂಡವ್ಳೆ ನನ್ನ ಕೊಲ್ಲೋ ಗುತ್ತಿಗೆ ಅಣ್ಣಾ,
ಇವಳ ಮೇಲೆ ಹಾಕಲೇ ಬೇಕು FIR ಅಣ್ಣಾ..

ಸಾಯಕಂತು ಆಸೆ ಇಲ್ಲಾ ಆದ್ರೂ ಸತ್ತಂಗ್ ಆಯ್ತಿಲ್ಲ
ನಾಡಿ ಮಿಡಿತ ಕಾಣಿ ಹೇಳ್ತಲ್ಲ.
ತಂದಾನ ತಂದಾನು ಅಂದು ಖುಷಿ ಕುಶಿ ಐತಲ್ಲ.

ಯೇನೋ ತಿಳಿದಿಲ್ಲ ಯಾಕೆ ನೀನು ಯೇನೇನೋ..
ನಾನೂ ನಾನಲ್ಲ ಯೆಲ್ಲೋ ಕಳೆದೋದ್ನೇನೋ..

ಯೇನೈತೋ ಯೇನೈತೋ?
ನಂಗೆ ಹಿಂಗ್ಯಾಕೈತೋ?
ಐಟೊ ನೊವೈಟೊ ಪ್ರೀತಿಸುತ್ತೀಯಾ? ನೀ ಹೇಳು..
ನೀ ಇರುವಾಗ ನಗುವ ನಾನು, ನೀ ಹೋದಾಗ ಯಾತಕೋ ನೋವು-ಉ,
ಮೆದುಳು ಯಾಕೋ ಇಳಗೈತೆ ಹೇಳು?

ಅಯ್ಯೋ ವೋಲ್ಟೇಜು ಹೆಚ್ಚಾಯಿತು,
ಪ್ರಾಯದ ಫ್ಯೂಸ್ ಈ ಹೋಯ್ತು..
ನನ್ನ ಯೆಡೆಗ್ಯಾಕೋ ಕಣ್ಣಾ ಬಿದ್ದು,
100 ಜಿ ಫೋನ್ ಹೋಯ್ತು..
ನಿಂದೆಲಿ ಯೇಡ್ಡೆ ಹುಡುಗನ ಮೆದುಳಿಗೆ ಬೆಂಕಿ ಬಿತ್ತು.
ಹೇ ಕನ್ನೇರಿನಾ ಬೆಂಕಿ ಎಂಗಿನ್ನು ಆರ್ಸೋಕಂತ ಬಂತು.

ಮುಲಾ ಮುಲಾ ಮುಲಾ ಮುಲಾ ಅಂತೈತೆ,
ಕಂಬಳಿ ಹುಳ ಹರಿದಂಗೈತೆ.
ಲಾಡೂ ಬಂದು ಬಾಯಿಗೆ ಬಿದ್ದಂಗ್ ಐತೆ..

ಲವ್ ವೈರಸ್-ಯು ಎಂಟ್ರಾಗೇಟ್,
ಲೈಫ್ ಸಿಸ್ಟಮ್ಮು ಹ್ಯಾಂಗ್ ಆಗೈತೆ.
ಮನಸ್ಯಾಕೋ ಕ್ರ್ಯಾಶ್ ಆಗಿ ಹೋಯ್ತೇ..