ಆಡಿಸಿ ನೋಡು - The Indic Lyrics Database

ಆಡಿಸಿ ನೋಡು

गीतकार - S. K. Bhagavan | गायक - Raghavendra Rajkumar | संगीत - Hemant Kumar | फ़िल्म - Aduva Gombe | वर्ष - 2018

Song link

View in Roman

ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಎನಗಾಡು
ನೋವನು ನುಂಗುತ ವೇದನೆ ಸಹಿಸುತ
ಆಲಡೆ ಆದಿಹುದು ಬೊಂಬೆ ಆಲಡೆ ಆದಿಹುದು

ಮರಕೆ ಬಲ್ಲಿ ಭಾರವಾಯಿತೆ
ಜೇನು ಕಹಿಯಾಯ್ತೆ
ಚಂದ್ರನ ತಂಪೆ ಬೆಂಕಿಯಾಯ್ತು
ಹಾಲೇ ವಿಷವಾಯಿತೆ

ನನಸು ಕನಸಾಯಿತೇ ಬೆಳಕು ಇರುಳಾಯಿತೇ
ನ್ಯಾಯವೇ ಕುರುಡಾಯಿತೇ ನ್ಯಾಯವೇ ಕುಣಿದಾಡಿತೇ
ಅನುಬಂಧವೇ ಬಾಂಧವ ಕಳಚಿ
ಪ್ರೀತಿಯು ಕಾಣದಾಯಿತೆ

ಆಡಿಸಿ ನೋಡು ಬೀಳಿಸಿ ನೋಡು
ಬೊಂಬೆಗೆ ಎನಗಾಡು
ಬೊಂಬೆಗೆ ಎನಗಾಡು

ಪಮ ಪಮ ಗಮ ಪಾನಿ ಸಾ
ನಿಸ ಗಸ ಗಸ ನಿ
ಪಮ ಪಮ ಗಮ ಪಾನಿ ಸಾ
ನಿಸ ಗಸ ಗಸ ನಿ

ಪಸ ನಿ ಪಮ ದಾನಿ ಪ ಮಗ ಸಮ ಗ ಸನಿ ಸಾನೀ
ಸಪ ಮಾ ದ ನಿ ಸನಿ ಸಮ ಗ ಸನಿ ಸನಿ ಗ ಮಾ ಪಾ

ನೀರಿಗೆ ನೀರೆ ಮೃತ್ಯುವಾಯಿತೆ
ಹಾರವೇ ಹಾವಾಯಿತೇ
ದುಂಬಿಗೆ ಹೂವೇ ಸಿಗದೈತೆ
ಕೋಗಿಲೆ ಹಾಡಾದರೆ
ಮಮತೆ ಮರೆಯಾಯ್ತು
ಅಕ್ಕರೆ ಸಿಗದೈತೆ
ಜೋಗುಳ ಕೆಳದಾಯಿತೆ
ಪ್ರೇಮವೇ ಮರೆಯಾಯ್ತು
ಅನುರಾಗವೇ ರಾಗವ ಮರೆತು
ಶ್ರುತಿಯೇ ಸೇರಿದೆ

ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಯೆನಗಾಡು
ನೋವನು ನುಂಗುತ ವೇದನೆ ಸಹಿಸುತ
ಆಲಡೆ ಆದಿಹುದು ಬೊಂಬೆ ಆಲಡೆ ಆದಿಹುದು