ಸೆಲ್ಫಿ ಹೊಡ್ಕೊಂಡು - The Indic Lyrics Database

ಸೆಲ್ಫಿ ಹೊಡ್ಕೊಂಡು

गीतकार - ANAND RAM | गायक - Tippu,Indu Nagaraj | संगीत - EMIL | फ़िल्म - DHAIRYAM | वर्ष - 2017

Song link

View in Roman

ಸೆಲ್ಫಿ ಹಾಡ್ಕೊಂಡ್ ಹ್ಯಾಪಿ ಆಗ್ ಇದ್ದೆ ಸರೋಜಾ,
ನಾನಿದ್ದೆ ಸರೋಜಾ.
ಪೋಸು ಕೊಡ್ತಾ ಅಡ್ಡ ಇವ್ಳು ಬಂದ್ಲು ಸರೋಜಾ..
ಇವ್ಳು ಬಂದ್ಲು ಸರೋಜಾ, ಇವ್ಳೇನೆ ಸರೋಜಾ..

ಫೇಸ್ಬುಕ್ ಅಲ್ಲಿ ಒಂದು ಫೋಟೋ ಬಿಟ್ಲು.
ವಾಟ್ಸಾಪ್ ಅಲ್ಲಿ ನನ್ನ ಕ್ಯಾಚ್ ಹಾಕೊಂಡ್ಲು.
ಕಣ್ಣು ಕಣ್ಣು ಮೀಟಿಂಗ್-ಯು ರಾತ್ರಿ ಪೂರ ಚಾಟಿಂಗ್-ಯು,
ಇವಳ ಪಿಂಕ್ ಲಿಪ್ಸ್ ನಂಗೆ ಚೆವಿಂಗುಮ್ಮು..

ಸೆಲ್ಫಿ ಹಾಡ್ಕೊಂಡ್ ಹ್ಯಾಪಿ ಆಗ್ ಇದ್ದೆ ಸರೋಜಾ,
ನಾನಿದ್ದೆ ಸರೋಜಾ.
ಪೋಸು ಕೊಡ್ತಾ ಅಡ್ಡ ಇವ್ಳು ಬಂದ್ಲು ಸರೋಜಾ..
ಇವ್ಳು ಬಂದ್ಲು ಸರೋಜಾ, ಇವ್ಳೇನೆ ಸರೋಜಾ..

ತಾಂಬೂಲದ ತಟ್ಟೆ ವಿನಿಮಯ ಆಯ್ತು,
ಅರೇ ಮದ್ವೆ ಡೇಟ್-ಯೂ ಫಿಕ್ಸ್ ಆಗೋಯ್ತು.
ಬ್ಯಾಚ್ಲೋರ್ ಲೈಫ್ ಈ ಹೊಂಟೆ ಹೋಯ್ತು,
ಅರೇ ಫ್ಯಾಮಿಲಿ ಲೈಫ್-ಯು ಸ್ಟಾರ್ಟ್ ಆಗೋಯ್ತು.

ಶಿಳ್ಳೆ ಹೊದ್ದು ಹೊಂಟೈತೆ ಏರಿ ಅಂಬಾರಿ.
ಹೇಗಿದ್ರೂ ಸಿಕ್ಕೈತೆ ಅದು ಲಗೋರಿ.
ಶೇನ್ ಶೇನ್ ಕಿಲಾಡಿ ಆಡುತಾನೆ ಕಬ್ಬಡಿ.
ಡಬಲ್ ರೈಡಿಂಗ್-ಯು ಶುರು ಸರೋಜಾ.
ತ್ರಿಬಲ್ ಆಗೋಕ್ಕೆ ಶುರು ಸರೋಜಾ.

ಷದರ ಕೊಟ್ರೆ ನಿದಿರೆ ಒಳಗು,
ಬರೋವಂತ ಹುಡುಗ ನಾನ್ ಅಲ್ಲಾ.
ಹೇಳದೆ ಕೇಳದೆ ಯೆಂದು ನಾನು,
ಯೇನನ್ನು ಮಾಡೋದೇ ಇಲ್ಲಾ ಸರೋಜಾ..

ಸೆಲ್ಫಿ ಹಾಡ್ಕೊಂಡ್ ಹ್ಯಾಪಿ ಆಗ್ ಇದ್ದೆ ಸರೋಜಾ,
ನಾನಿದ್ದೆ ಸರೋಜಾ.
ಪೋಸು ಕೊಡ್ತಾ ಅಡ್ಡ ಇವ್ಳು ಬಂದ್ಲು ಸರೋಜಾ..
ಇವ್ಳು ಬಂದ್ಲು ಸರೋಜಾ, ಇವ್ಳೇನೆ ಸರೋಜಾ..

ಸಿಂಗರದ ಗಣಿ ಸಿಕ್ಕೇಬಿಡ್ತು ನಂಗೆ,
ಪ್ರೇಮದ ಗಿಣಿ ಮುದ್ದಡಬಿಡ್ತಿ.
ಮಂದಾರ ಬಾಳೆಗೆ ಬಿದ್ದೆ ಬಿತ್ತು ಅರೆ,
ಪ್ರೀತಿ ಸ್ವತು ಸ್ವಂತ ಆಯಿತು.

ಪಟ್ಟು ಹಿಡಿದು ಮಾಡ್ತಾನೆ ತುಂಬಾ ಗಲಾಟಿ.
ಮುಟ್ಟಿಟ್ಟು ಅಡ್ತಾನೆ ಭಾರಿ ಭಾರತೆ.
ಅದುರು ಬಿಟ್ಟೆ ನೋಡಮ್ಮಾ.
ಬೇಡೂರು ಬಿಟ್ಟೆ ಕಣಮ್ಮ.
ಶ್ರೀ ಕೃಷ್ಣ ಪರಮಾತ್ಮ ಇವ್ನೆ ಸರೋಜಾ.
ನನ್ನನ್ನೂ ಗೆದ್ದವ್ನು ಇವ್ನೆ ಸರೋಜಾ.

ಷದರ ಕೊಟ್ರು ನಿದಿರೆ ಒಳಗು,
ಬರುವಂಥ ಹುಡುಗ ಇವ್ನಲ್ಲ.
ಹೇಳದೆ ಕೇಳದೆ ಯೆಂದು ನಾನು,
ಯೇನನ್ನು ಮಾಡೋದೇ ಇಲ್ಲಾ ಸರೋಜಾ..

ಸೆಲ್ಫಿ ಹಾಡ್ಕೊಂಡ್ ಹ್ಯಾಪಿ ಆಗ್ ಇದ್ದೆ ಸರೋಜಾ,
ನಾನಿದ್ದೆ ಸರೋಜಾ.
ಪೋಸು ಕೊಡ್ತಾ ಅಡ್ಡ ಇವ್ಳು ಬಂದ್ಲು ಸರೋಜಾ..
ಇವ್ಳು ಬಂದ್ಲು ಸರೋಜಾ, ಇವ್ಳೇನೆ ಸರೋಜಾ..
ನೀ ಕೇಳೆ ಸರೋಜಾ..

ಫೇಸ್ಬುಕ್ ಅಲ್ಲಿ ಒಂದು ಫೋಟೋ ಬಿಟ್ಲು.
ವಾಟ್ಸಾಪ್ ಅಲ್ಲಿ ನನ್ನ ಕ್ಯಾಚ್ ಹಾಕೊಂಡ್ಲು.
ಕಣ್ಣು ಕಣ್ಣು ಮೀಟಿಂಗ್-ಯು ರಾತ್ರಿ ಪೂರ ಚಾಟಿಂಗ್-ಯು,
ಇವಳ ಪಿಂಕ್ ಲಿಪ್ಸ್ ನಂಗೆ ಚೆವಿಂಗುಮ್ಮು..

ಸೆಲ್ಫಿ ಹಾಡ್ಕೊಂಡ್ ಹ್ಯಾಪಿ ಆಗ್ ಇದ್ದೆ ಸರೋಜಾ,
ನಾನಿದ್ದೆ ಸರೋಜಾ.
ಪೋಸು ಕೊಡ್ತಾ ಅಡ್ಡ ಇವ್ಳು ಬಂದ್ಲು ಸರೋಜಾ..

ಇವ್ಳು ಬಂದ್ಲು ಸರೋಜಾ, ಇವ್ಳೇನೆ ಸರೋಜಾ.