ಊರೆಲ್ಲಾ ಕೂಗಿ - The Indic Lyrics Database

ಊರೆಲ್ಲಾ ಕೂಗಿ

गीतकार - Jayanth Kaikini | गायक - Keshava Prasad, Supriya Ramakrishnayya | संगीत - Manomurthy | फ़िल्म - Haage Summane | वर्ष - 2017

Song link

View in Roman

ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ
ಊ ಸುಂದರ ಸ್ನೇಹಿತಾ
ಯೇ ಯೇ, ಊರೆಲ್ಲಾ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ
ಊ ಸುಂದರ ಸ್ನೇಹಿತಾ
ಯೇ ಯೇ, ಊರೆಲ್ಲಾ ಕೂಗಿ ಹೇಳುವೆ
ರಾತ್ರಿಯಲ್ಲ ಕೂತು ಆರಾಧಿಸಿ

ಒಂಟಿ ಜೀವವೀಗ ತಾಂತೆ ಮಾಡಿಧೆ
ಬೆನ್ನ ಹಿಂದೆ ಎಂದು ನೀ ಮೆಲ್ಲಗೆ
ಬಂದು ನಿಂತ ಭಾಷೆ ಉಂಟು ಮಾಡಿದೆ
ಈ ಪ್ರೇಮದ ರೋಮಾಂಚನ
ಸ್ವೀಕಾರ ಮಾಡಬೇಕು ನೀನಾಗಿಯೇ
ಊರೆಲ್ಲಾ ಕೂಗಿ ಹೇಳುವೆ

ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ
ಊ ಸುಂದರ ಸ್ನೇಹಿತಾ
ವೋ ವೋ ವೋ, ಊರೆಲ್ಲಾ ಕೂಗಿ ಹೇಳುವೆ
ಸಾವಿರಾರು ಮಾತು ನೀನಾಡುವೆ
ನನ್ನ ಮೌನ ಚೂರು ನೀ ಕೇಳದೆ
ಹಾವ ಭಾವ ನೂರು ನೀ ತೋರುವೆ
ಕಣ್ಣಲ್ಲಿ ಕಣ್ಣು ನೀನೂರದೆ
ಆಮೋದದ ಈ ಸೋಜಿಗ
ಆಕಾರ ತಾಳಬೇಕು ತಾನಾಗಿಯೇ
ಊರೆಲ್ಲಾ ಕೂಗಿ ಹೇಳುವೆ

ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ
ಊ ಸುಂದರ ಸ್ನೇಹಿತಾ
ಯೇ ಯೇ, ಊರೆಲ್ಲಾ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ
ಊ ಸುಂದರ ಸ್ನೇಹಿತಾ

ವೋ ವೋ ವೋ, ಊರೆಲ್ಲಾ ಕೂಗಿ ಹೇಳುವೆ