ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ - The Indic Lyrics Database

ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ

गीतकार - K. Kalyan | गायक - Hariharan | संगीत - Ilayaraaja | फ़िल्म - Namma Preethiya Ramu | वर्ष - 2003

Song link

View in Roman

ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ
ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯಾ
ರೆಕ್ಕೆಯು ತಾನೆ ಮುಚ್ಚುವುದು

ಕಲಾ ಕಲಾ ನಗುವಲಿ ಕಚಹಗುಳಿ
ಇರಿಸಿ ಚಿಮ್ಮುವ ನೀರ್ ಅಲೆಯೆ
ನನ್ನ ಸ್ಥಿತಿಯ ಕೇಳಲು ನಿಮ್ಮಯಾ
ಸಡಗರ ಮೌನವ ತಳುವುದು

ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು
ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹರಿ
ಮರಳಿ ಕೆಳಗಿಳಿದೆ
ಒಂದೂ ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳೋ

ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ
ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯಾ
ರೆಕ್ಕೆಯು ತಾನೆ ಮುಚ್ಚುವುದು

ಕಲಾ ಕಲಾ ನಗುವಲಿ ಕಚಹಗುಳಿ
ಇರಿಸಿ ಚಿಮ್ಮುವ ನೀರ್ ಅಲೆಯೆ
ನನ್ನ ಸ್ಥಿತಿಯ ಕೇಳಲು ನಿಮ್ಮಯಾ
ಸಡಗರ ಮೌನವ ತಳುವುದು

ದೇವರಲಿ ಕೇಳಿದೆ ವರವ
ನೀಡಿದನು ಅವನ ಸ್ವರವ
ಜನರಾಲೀ ಇದ ಯಾರ ತಿಳಿಯೋರು
ನಾ ಹಾಡು ಹಾಡುಗಳೆಲ್ಲ
ನಾನೂ ಪಟ್ಟ ಬದುಕಿನ ಪಾಡು
ಜಗದಲೀ ಇದಾ ಯಾರು ಅರಿಯೋರು

ಮನಸಲಿ ಮಾಳಿಗೆ ವಾಸ
ಬರೆದದ್ದು ಮರದಡಿ ವಾಸ
ಇದ್ದರೇನು ನೋವಿನ ನೋವುಗಳಿಲ್ಲ
ರಾಗವಿದೆ ತಾಳ ಇದೆ
ನನಗೂ ಒಂದು ಘರ್ವವಿದೆ
ಸತ್ಯವೆಂದು ನನ್ನಲಿ ಉಂಟು ಬೇರೇನು ಬೇಕು

ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ
ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯಾ
ರೆಕ್ಕೆಯು ತಾನೆ ಮುಚ್ಚುವುದು

ಕಲಾ ಕಲಾ ನಗುವಲಿ ಕಚಹಗುಳಿ
ಇರಿಸಿ ಚಿಮ್ಮುವ ನೀರ್ ಅಲೆಯೆ
ನನ್ನ ಸ್ಥಿತಿಯ ಕೇಳಲು ನಿಮ್ಮಯಾ
ಸಡಗರ ಮೌನವ ತಳುವುದು

ಹಣಕಾಗಿ ಹಾಡು ಹಾದಿಗೆ
ಬಿಡಿಗಾಸು ಬೆಲೆ ಇಲ್ಲ
ದಿನಾ ದಿನಾ ಅದನೇ ನಾ ಹಾಡಿದೆ
ಬೇಳೆ ಇಲ್ಲಾ ಹಾಡು ಆದರು
ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ ಎಂದೆಂದು ಕೈ ಮುಗಿಯುವೆ

ಮನಸಿರೋರು ನನ್ನ ನೋಡುವರು
ಮನಸೊಳಗೆ ಕಾಣುವೆ ಅವರಾ
ಮರೆಯಾದ ಹಾಡು ಇದು ತಾನೆ

ಬಾಳು ಎಂಬ ನಾಟಕವು
ಎಷ್ಟೋ ಇದೆ ಭೂಮಿಯಲಿ
ನೋಡಬಲ್ಲೆ ನೋಟ ಇಲ್ಲದೇನೀ

|ನನ್ನದೇ ಬಾನಲಿ.....ಹೃದಯ ತಳದು ನೀ ಕೇಳೋ|

ನನ್ನೆದೆ ಬಾನಲಿ ರೆಕ್ಕೆಯ ತೇರೆಯೊ
ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯಾ
ರೆಕ್ಕೆಯು ತಾನೆ ಮುಚ್ಚುವುದು

ಕಲಾ ಕಲಾ ನಗುವಲಿ ಕಚಹಗುಳಿ
ಇರಿಸಿ ಚಿಮ್ಮುವ ನೀರ್ ಅಲೆಯೆ
ನನ್ನ ಸ್ಥಿತಿಯ ಕೇಳಲು ನಿಮ್ಮಯಾ
ಸಡಗರ ಮೌನವ ತಳುವುದು