ಚಿನ್ನದ ಮಲ್ಲಿಗೆ ಹೂವೆ - The Indic Lyrics Database

ಚಿನ್ನದ ಮಲ್ಲಿಗೆ ಹೂವೆ

गीतकार - Chi. Udaya Shankar | गायक - Rajkumar, S. Janaki | संगीत - G. K. Venkatesh | फ़िल्म - Huliya Haalina Mevu | वर्ष - 1979

Song link

View in Roman

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕು ಬಾಳಿಗೆ ಬಂದಾಗ
ಚಲವು ನನ್ನಲ್ಲಿ ಯೇಕೆ.. ಓ ಓ ಓ..

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕು ಬಾಳಿಗೆ ಬಂದಾಗ
ಚಲವು ನನ್ನಲ್ಲಿ ಯೇಕೆ.. ಓ ಓ ಓ..

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ

ಲಲಾಲಾ.. ಲಲಾಲಾ ಹಹಹ ಲಲಾಲಾ ಹ್ಮ್ಹ್ಮ್

ಮಾತಲ್ಲೇ ಜೇನು ತುಂಬಿ
ನೂರೆಂಟು ಹೇಳುವೆ..
ನನಗಿಂಥ ಚೆಲುವೆ ಬರಲು
ನೀ ಹಿಂದೆ ಓದುವೆ..
ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು..
ನಿನ್ನನ್ನು ಕಂಡ ಕಣ್ಣು ಹಾ
ಬೇರೇನು ನೋಡದಿನ್ನು
ನಿನಗಾಗಿಯೇ ಬಾಳುವೆ ಇನ್ನು ನಾನು..

ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೇನು ನಾನು
ನನ್ನ ನೆನಪು ಬಂದಾಗ
ಮೊಗವ ಕಂಡಾಗ
ಒಲವು ಬೇಕಂದು ಬರುವೆ..
ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೇನು ನಾನು ಹ್ಮ್ ಹ್ಮ್

ಆ ಸೂರ್ಯ ಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು..
ಎಂದೆಂದು ಬಿಡದ ಬೆಸುಗೆ
ಈ ನಮ್ಮ ಪ್ರೀತಿಯು..

ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು..
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು..
ಆನಂದದ ಕಂಬನಿ ಬಂದೆ ನೀನು..

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೇನು ನಾನು
ನಿನ್ನ ಒಲವು ಬೇಕು ಬಾಳಿಗೆ ಬಂದಾಗ
ಚಲವು ನನ್ನಲ್ಲಿ ಯೇಕೆ.. ಓ ಓ ಓ..

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ