ಜೋಲಿ ಜೋಕಾಲಿಯಲ್ಲಿ - The Indic Lyrics Database

ಜೋಲಿ ಜೋಕಾಲಿಯಲ್ಲಿ

गीतकार - K. Kalyan | गायक - Hariharan | संगीत - Ilaiyaraaja | फ़िल्म - Namma Preethiya Ramu | वर्ष - 2003

Song link

View in Roman

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಆಹಾ ಆಹಾ ಆಹಾ
ಸುವ್ವಿ ಸುವ್ವಾಲಿಯಲ್ಲಿ ಸೋನೆ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಒಡಲು ಬರದ ನನಗೇ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ
ಗಣವ ಕಾಣಿಸೋರ್ ಯಾರು
ಜೋತೇ ಸೇರಿಕೋ ತಲವ ಹಿಡಿಕೋ
ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ

ನದಿಯಲ್ಲಿ ಅಲೆಗಳಳ್ಳಿ
ನನ್ನ ಮನಸನ್ನ ನೋಡಿಕೋ
ಅಲೆಯಂತೆ ಕುಣಿದು ಕುಣಿದು
ನನ್ನ ಸಂಗಾತಿ ಅಂದುಕೋ
ರಾಣಿ ಮಾಡೋ ಅಪ್ಪಣೆಯ ಮಾಡೋ ಸೇವಕ
ಸೇವೆಯನು ಹೇಳು ಇಲ್ಲಿ ಊ ಮೈನಾ
ಇನ್ನು ಯೆಂದು ನಿನ್ನ ಒಳ್ಳೆ ರಾಜ್ಯ ನಡೆಯಲಿ
ಪಲ್ಲಕ್ಕಿಯ ಮಾಡುವೆ ನಾ ಈ ಮೈನಾ
ಹೇ ರಾಗಿ ಪದವಾಗಿ
ಹೇ ಗೀಗೀ ಪದ ಕೂಗಿ
ನೀ ಜಾನಪದ ವಾಗೆ ನನಗೇ

ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಆಹಾ ಆಹಾ ಆಹಾ
ಸುವ್ವಿ ಸುವ್ವಾಲಿಯಲ್ಲಿ ಸೋನೆ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ

ಆ ದೈವ ಕಣ್ಣು ಇಲ್ಲದೇ
ಇಲ್ಲಿ ಯಾಕೋ ಹುಟ್ಟಿಸಿದ
ಕಣ್ಣು ಕೊಡೋ ದೈವ ನಿನಂಗೆ
ನನ್ನಾ ರುಣಿಯಾಗಿ ಮಾಡಿದಾ
ನಿನ್ನ ಸಾಲ ತೀರಿಸೋಕೆ
ಯೇನು ನನಗಿದೆ
ಋಣಾನುಬಂಧವೆಲ್ಲಾ ಹೀಗೇನಾ
ಕೊರಲೆದಾರು ಇದ್ದಿದ್ದರೇ ನಿಂಗೆ ಒಂದು ತಾಂಡು
ಹಾಡು ಹಾಡು ಹೇಳುತಿದ್ದೆ ಊ ಮೈನಾ
ಈ ಜನ್ಮವಿದು ಸಾಕು ಇನ್ನೇನು ಜನ್ಮ ಬೇಕು
ಹೇ ರಾಧಾ ನೀನು ರಾಗ ನಾನಾಗಿ

ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಆಹಾ ಆಹಾ ಆಹಾ
ಸುವ್ವಿ ಸುವ್ವಾಲಿಯಲ್ಲಿ ಸೋನೆ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ
ಒಡಲು ಬರದ ನನಗೇ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ
ಗಣವ ಕಾಣಿಸೋರ್ ಯಾರು
ಜೋತೇ ಸೇರಿಕೋ ತಲವ ಹಿಡಿಕೋ
ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ
ಆಹಾ ಆಹಾ ಆಹಾ
ಸುವ್ವಿ ಸುವ್ವಾಲಿಯಲ್ಲಿ ಸೋನೆ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ