ದೂರದಿಂದ ಬಂದೆ ನಿನ್ನ - The Indic Lyrics Database

ದೂರದಿಂದ ಬಂದೆ ನಿನ್ನ

गीतकार - Hamsalekha | गायक - S. Janaki | संगीत - Hamsalekha | फ़िल्म - Himapaatha | वर्ष - 1995

Song link

View in Roman

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಒಡಿಸು

ದೂರದಿಂದ ಬಂದೆ ಪ್ರೀತಿ ತುಂಬಿ ತಂದೆ
ಬೇಡವಾಯಿತೇ ನಿನಗೆ ಚಂದಿರ
ಮೇಗಾಹ್ವೆ ಹೂಗಿ ಬಾ ನನ್ನ ಜ್ಞಾನಪಿಸು

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಒಡಿಸು

ನಾನೆಲ್ಲಿ ತಪ್ಪಿರುವೆ ಇಲ್ಲಿ ನೀನೇಕೆ ಹೀಗಿರುವೆ
ನಿಂದಿಸು ಬಾ ನೋವು ನಂದಿಸು ಬಾ
ನೋಡಿದ್ದು ಸುಳ್ಳಾಗಲಿ
ಇಲ್ಲಿ ಕೇಳಿದ್ದು ಕಥೆಯಾಗಲಿ
ನಂಬಿಸು ಬಾ ಪ್ರೀತಿ ತುಂಬು ಬಾ
ಕಾಯುವ ಮನಸಿಡೆ ಸೇರಲು ತಾಪಿಸಿದೆ

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಒಡಿಸು
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ

ತಾವರೆ ಎಲೆ ಮೇಲೆ ನಿಂತಾ
ನೀರಿನ ಮುತ್ತಂತಿರು
ಜಾರದಿರು ಯಾರ ಸೇರದಿದು

ಹೆಜ್ಜೆಯು ಕಾಣಿಸದೆ
ಗೆಜ್ಜೆ ನಾಡವು ಕೆಲಿಸದೆ
ಸಾಕ್ಷಿ ಇದೆ ಮನ ಸಾಕ್ಷಿ ಇದೆ
ಆಸೆಗೆ ಬಲವಿದೆ
ಪ್ರೀತಿಗೆ ಚಲವಿದೆ

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಒಡಿಸು

ಆಸೆ ಇಂದ ಬಂದೆ ನಿನ್ನ ಸೇರಲೇಂಡೆ
ದಾರಿ ಮುಚ್ಚಿತೆ ನನಗೇ ಅಂಬಾರ
ತಂಬೆಳಕೆ ಬೇಗ ಬಾ ದಾರಿ ತೋರುಸು

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಒಡಿಸು