ಬೆಳದಿಂಗಳಾಗಿ ಬಾ.. - The Indic Lyrics Database

ಬೆಳದಿಂಗಳಾಗಿ ಬಾ..

गीतकार - Chi. Udaya Shankar | गायक - Rajkumar | संगीत - G. K. Venkatesh | फ़िल्म - Huliya Haalina Mevu | वर्ष - 1979

Song link

View in Roman

ಬೆಳದಿಂಗಳಾಗಿ ಬಾ..
ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವ ನೀಡುವೆ.. ಒಂದಾಗುವೆ..

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ..
ಬೆಳದಿಂಗಳಾಗಿ ಬಾ..ಆ..

ಕನ್ನಳ್ಳಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ..
ನನ್ನೆದೆಯಾ ತಾಳ ನೀನು
ನನ್ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ.. ಸಂತೋಷವೇ..
ನೀನಿಲ್ಲವಾದರೇ ಈ ಪ್ರಾಣ ನಿಲ್ಲದೆ..
ನೀನಿಲ್ಲವಾದರೇ ಈ ಪ್ರಾಣ ನಿಲ್ಲದೆ

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವ ನೀಡುವೆ.. ಒಂದಾಗುವೆ
ಬೆಳದಿಂಗಳಾಗಿ ಬಾ..

ಕಾವೇರಿ ತಾಯಿ ನನ್ನಾ..
ಬಾ ಎಂದು ಕೂಗಿ ನಿನ್ನ
ಕೊಟ್ಟಳು ಬಾಳಿಗೆ.. ಬೆಳಕಾಗಲು..
ಆ ದೇವಿಯನೇ ನೀನೇ
ಸಂಗತಿ ಕೇಲೇ ಜಾನೇ
ನೀಡುವೆನು ಭಾಷೆಯ.. ಬಿಡು ಚಿಂತನೆಯ..
ಈ ನಮ್ಮ ಪ್ರೇಮಕೆ ನಾ ಕೊಡಲೇ ಕಾಣಿಕೆ..
ಈ ನಮ್ಮ ಪ್ರೇಮಕೆ ನಾ ಕೊಡಲೇ ಕಾಣಿಕೆ

ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವ ನೀಡುವೆ.. ಒಂದಾಗುವೆ
ಬೆಳದಿಂಗಳಾಗಿ ಬಾ..