ಈ ಕಾಂಚನ ಗಂಗಾ ನಮದು - The Indic Lyrics Database

ಈ ಕಾಂಚನ ಗಂಗಾ ನಮದು

गीतकार - Hamsalekha | गायक - S. P. Balasubrahmanyam & S. Janaki | संगीत - Hamsalekha | फ़िल्म - Himapaatha | वर्ष - 1995

Song link

View in Roman

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು
ಯುಗ ಯುಗಾದ ಪ್ರೇಮವಿದು
ಶಿವ ಗಂಗಾ ಗಾನವಿಡು

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು
ಯುಗ ಯುಗಾದ ಪ್ರೇಮವಿದು
ಶಿವ ಗಂಗಾ ಗಾನವಿಡು

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು

ಆಕಾಶ ಗಂಗೆಗೆ ಆನಂದ ಕಣ್ಣೀರು
ವಯ್ಯಾರಿ ಗಂಗೆಗೆ ಸಿಂಗಾರ ಗಂಗೆ
ಅನುರಾಗ ಪನ್ನೀರು

ಹೇಮಂತ ಗಿರಿಯಲ್ಲಿ ಸೌಂದರ್ಯ ಗುಡಿಯಳ್ಳಿ
ಮಂಜಿಂದ ನೀರಗೋ ನೀರಿಂದ ಮಂಜಾಗೋ
ಯೇಕಾಂತ ಸೇವೆಯಲಿ

ಮಹಾಾಲಯ ಮಾನೂ ಆಲಯಾ |2|
ಮಹಾ ಸಂಭ್ರಮ ಮನೋ ಸಂಭ್ರಮ
ಮಹಾ ಸಂಗಮ ಮನೋ ಮನೋ ಸಂಗಮ

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು
ಯುಗ ಯುಗಾದ ಪ್ರೇಮವಿದು
ಶಿವ ಗಂಗಾ ಗಾನವಿಡು

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು
ಯುಗ ಯುಗಾದ ಪ್ರೇಮವಿದು
ಶಿವ ಗಂಗಾ ಗಾನವಿಡು

ನುಡಿದಂತೆ ನಡೆಯೊನು
ಮನಸನ್ನು ತೆರೆಸೋನು
ಕೈಲಾಸ ಗಿರಿರಾಯ
ಹಾಲಂತ ಮಹಾರಾಯ
ನಮ್ಮಣ್ಣು ಬೆರೆಸೋನು

ಒಂದೊಂದು ಧನಿಯಲ್ಲು
ಒಂದೊಂದು ಹನಿಯಲ್ಲು
ಅನುರಾಗ ಸಂಚಾರ
ರೋಮಾಂಚ ತಂದಾಗ
ಮನಸೆಲ್ಲ ಶೃಂಗಾರ

ಮನೋ ಕಂಪನ ಮಹಾ ಕಂಪನ |2|
ಮನೋ ಬಂಧನ ಮಹಾ ಬಂಧನ
ಸುಖಿ ಚುಂಬನಾ ಸುಖಿ ಚುಂಬನಾ

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು
ಯುಗ ಯುಗಾದ ಪ್ರೇಮವಿದು
ಶಿವ ಗಂಗಾ ಗಾನವಿಡು

ಈ ಕಾಂಚನ ಗಂಗಾ ನಮದು
ಈ ಗೌರಿ ಶಿಖರ ನಮಡು