ತೇರೆಯೋ ಮಂಜಿನ ತೇರೆಯಾ - The Indic Lyrics Database

ತೇರೆಯೋ ಮಂಜಿನ ತೇರೆಯಾ

गीतकार - Hamsalekha | गायक - S. P. Balasubrahmanyam & K. S. Chithra | संगीत - Hamsalekha | फ़िल्म - Himapaatha | वर्ष - 1995

Song link

View in Roman

ತೇರೆಯೋ ಮಂಜಿನ ತೇರೆಯಾ
ಉದಯಾ ಊ ಉದಯ
ತೇರೆಯೋ ಮಂಜಿನ ತೇರೆಯಾ
ಮಂಕಾಗಿದೆ ಹೃದಯ

ಅರಳೋ ಹೂವ್ ಮೇಲೆ ಸುರೀದೇ ಹಿಮಪಾತ
ನುಡಿಸೋ ನನ್ನಿಂದ ಸುಖದ ಸ್ನಗೀತ

ತೇರೆಯೋ ಮಂಜಿನ ತೇರೆಯಾ
ಉದಯಾ ಊ ಉದಯ
ತೇರೆಯೋ ಮಂಜಿನ ತೇರೆಯಾ
ಮಂಕಾಗಿದೆ ಹೃದಯ

ಬೊಂಬೆ ಮಾಡೋ ಕೈಗೆ ಬಣ್ಣ ಸಿಗಲಿಲ್ಲ
ಪ್ರೀತಿ ಕೊಡುವ ಮನೆಗೆ ಬೆಳಕೆ ಬರಲಿಲ್ಲ

ತೇರೆಯೋ ಮಂಜಿನ ತೇರೆಯಾ
ಉದಯಾ ಊ ಉದಯ
ತೇರೆಯೋ ಮಂಜಿನ ತೇರೆಯಾ
ಮಂಕಾಗಿದೆ ಹೃದಯ

ಬಾರೋ ಗೆಳೆಯ ಸೂರ್ಯ ನೀನು ನನ್ನಂತೆ
ಬೆಳಕೆ ಕೊಟ್ಟರೂ ನಿನ್ನ ಹಿಂದೆ ಇರುಳಂತೆ

ತೇರೆಯೋ ಮಂಜಿನ ತೇರೆಯಾ
ಉದಯಾ ಊ ಉದಯ
ತೇರೆಯೋ ಮಂಜಿನ ತೇರೆಯಾ
ಮಂಕಾಗಿದೆ ಹೃದಯ

ಅರಳೋ ಹೂವ್ ಮೇಲೆ ಸುರೀದೇ ಹಿಮಪಾತ
ನುಡಿಸೋ ನನ್ನಿಂದ ಸುಖದ ಸ್ನಗೀತ

ತೇರೆಯೋ ಮಂಜಿನ ತೇರೆಯಾ
ಉದಯಾ ಊ ಉದಯ
ತೇರೆಯೋ ಮಂಜಿನ ತೇರೆಯಾ
ಮಂಕಾಗಿದೆ ಹೃದಯ