ಲೈಲಾ ಓ ಲೈಲಾ - The Indic Lyrics Database

ಲೈಲಾ ಓ ಲೈಲಾ

गीतकार - Dhananjay Ranjan | गायक - Sanchith Hegde, B. Ajaneesh Loknath, C. R. Bobby | संगीत - B. Ajaneesh loknath | फ़िल्म - Vaasu Naan Pakka Commercial | वर्ष - 2018

Song link

View in Roman

ಲೈಲಾ ಓ ಲೈಲಾ ನೀನೆ ಎಲ್ಲ
ಲವ್ವು ಅಂತ ಬಂದು ನೀ ಲೂಟಿ ಮಾಡಿದೆ
ಇಂತಾ ಫೀಲಿಂಗ್ ಎಲ್ಲಾ ಎಲ್ಲಾ ನೋಡ್ ಇಲ್ಲಾ
ಇದೇ ಖುಷಿಗೊಂಡು ನಾ ಸ್ಟೆಪ್ಪು ಹಾಕಲೇ
ಯೇನು ಕಾರಣ ಇಲ್ಲದೇ ಸುಮ್ಕೆ ಖುಷಿ ಆಯ್ತಿದೆ
ಹೇಳೋಕ್ ಯಾಕೆ ಅಂಜಿಕೆ ನೀನೇ ನನ್ನಾಕೆ

ಆ ಸದಾಶಿವಂಗ್ ಅಂದೆ ಧ್ಯಾನ ನಂಗೂ ನಿಂದೇನ
ಆ ಮೂರು ಹೊತ್ತು ತಿನ್ನಿನಿ ಪ್ರೀತಿ ಮೃಷ್ಟಾನ್ನ
ಈ ನನ್ನ ನಿನ್ನ ಮೌನ ಪ್ರೇಮಗೀತೆ ಚಿನ್ನಾ
ಮೂರು ಏಟಿಗೊಂದು ಸ್ಮೈಲು ಕೊಟ್ರೆ ಚೆನ್ನ
ಗುಲಾಬಿ-ಊ ಕೊಟ್ಟೆ ಅದು ಗುಲ್ಕನ್ನೆ ಆಗೋಯ್ತು
Preethi Benne Jothe Mix ಆಗಿ ಕರಗೋಯ್ತು

ಮೂರು ಹೊತ್ತು ನಿನ್ನದೇ
ಜಾಪ ಥಾಪ ಮಾಡ್ತಿನೆ
ನಾನೆಂದು ನಿನ್ನೋನೆ
ಮೂರು ಗಂಟು ಹಾಕಲು
ಈಗ್ಲೇ ನಾನೂ ರೆಡಿ ನೆ
ಕಣ್ಣ್ ಮುಚ್ಚಿಕೊಂಡು ಹೂಂ ಅನ್ನಿ

ನಿಂಗೆ ಎಲ್ಲ ಕಲಿಸಿಕೊಟ್ಟ ಟೀಚರ್ ನಾನೂ
ಯಾಕೆ ಸುಮ್ನೆ ಇಷ್ಟೊಂದು ವಿವರಣೆಯನ್ನು
ಪ್ರೀತಿಯ ವರಸೆಯೇ ಹೀಗಿದೆ

ಆ ಸದಾಶಿವಂಗ್ ಅಂದೆ ಧ್ಯಾನ ನಂಗೂ ನಿಂದೇನ
ಆ ಮೂರು ಹೊತ್ತು ತಿನ್ನಿನಿ ಪ್ರೀತಿ ಮೃಷ್ಟಾನ್ನ
ಈ ನನ್ನ ನಿನ್ನ ಮೌನ ಪ್ರೇಮಗೀತೆ ಚಿನ್ನಾ
ಮೂರು ಏಟಿಗೊಂದು ಸ್ಮೈಲು ಕೊಟ್ರೆ ಚೆನ್ನ

ಯೇನು ಕಾರಣ ಇಲ್ಲದೇ ಸುಮ್ಕೆ ಖುಷಿ ಆಯ್ತಿದೆ
ಹೇಳೋಕ್ ಯಾಕೆ ಅಂಜಿಕೆ ನೀನೇ ನನ್ನಾಕೆ
ಗುಲಾಬಿ-ಊ ಕೊಟ್ಟೆ ಅದು ಗುಲ್ಕನ್ನೆ ಆಗೋಯ್ತು
Preethi Benne Jothe Mix ಆಗಿ ಕರಗೋಯ್ತು